Punjab And Sind Bank SO Vacancy Notification Out 2026/ಪಂಜಾಬ್ ಅಂಡ್ ಸಿಂಧ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ 2026


ಎಲ್ಲ ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಪಂಜಾಬ್ ಅಂಡ್ ಸಿಂಧ ಬ್ಯಾಂಕ್ ನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಒಟ್ಟು 27 ಸ್ಪೆಷಲಿಸ್ಟ್ ಆಫೀಸರ್ ( ಸೆಕ್ಯೂರಿಟಿ ಮ್ಯಾನೇಜರ್ )
ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ


ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.


ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.

Punjab And Sind Bank SO Vacancy Notification Out 2026/ಪಂಜಾಬ್ ಅಂಡ್ ಸಿಂಧ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ 2026

ಇಲಾಖೆ ಹೆಸರು : ಪಂಜಾಬ್ ಅಂಡ್ ಸಿಂಧ ಬ್ಯಾಂಕ್

ಹುದ್ದೆಗಳ ಸಂಖ್ಯೆ : 27

ಹುದ್ದೆಗಳ ಹೆಸರು : ಸ್ಪೆಷಲಿಸ್ಟ್ ಆಫೀಸರ್ ( ಸೆಕ್ಯೂರಿಟಿ ಮ್ಯಾನೇಜರ್ )

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

Table of Contents

ಹುದ್ದೆಗಳ ವಿವರ /Jobs Details Of Punjab And Sind Bank SO Vacancy


ಒಟ್ಟು 27 ಸೆಕ್ಯೂರಿಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ

ಸಂಬಳದ ವಿವರ /Salary Details For Punjab And Sind Bank SO Vacancy


ಅಧಿಕೃತ ಆದಿ ಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಮಾಸಿಕ ರೂಪಾಯಿ 64,820 ರಿಂದ ರೂ 93,960 ಶ್ರೇಣಿಯಲ್ಲಿ ಸಂಬಳ ನೀಡಲಾಗುತ್ತದೆ.

ವಯಸ್ಸಿನ ಮಿತಿ /Age Restrictions For Punjab And Sind Bank SO Vacancy


ದಿನಾಂಕ 01/04/2026 ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಾನ ನಿಗದಿಪಡಿಸಲಾಗಿದೆ
ಕನಿಷ್ಠ 23 ವರ್ಷ
ಗರಿಷ್ಠ 35 ವರ್ಷ

ವಯೋಮಿತಿ ಸಡಿಲಿಕೆ /Age Relaxation For Punjab And Sind Bank SO Vacancy


ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ -05 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ

ಅರ್ಜಿ ಶುಲ್ಕ /Application fees For Punjab And Sind Bank SO Vacancy


ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ – ರೂ 100
. ಜನರಲ್, ಇಡಬ್ಲ್ಯೂ ಎಸ್, ಓಬಿಸಿ, ಅಭ್ಯರ್ಥಿಗಳಿಗೆ – ರೂ 850

ಶೈಕ್ಷಣಿಕ ಅರ್ಹತೆ /Educational Qualification For Punjab And Sind Bank SO Vacancy


ಅಧಿಕೃತ ಆದಿ ಸೂಚನೆಯ ಪ್ರಕಾರ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಆಯ್ಕೆ ವಿಧಾನ /Selection Procedure For Punjab And Sind Bank SO Vacancy


.ಲಿಖಿತ ಪರೀಕ್ಷೆ
.ಸ್ಕ್ರೀನಿಂಗ್
.ಪರ್ಸನಲ್ ಇಂಟರ್ವ್ಯೂ

ಅರ್ಜಿ ಸಲ್ಲಿಸುವುದು ಹೇಗೆ ?/How to Apply For Punjab And Sind Bank SO Vacancy


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.

ಅಗತ್ಯ ದಾಖಲೆಗಳು(For Punjab And Sind Bank SO Vacancy)

.ಫೋಟೋ
. ಸಹಿ
.ಆಧಾರ್ ಕಾರ್ಡ್ / ಗುರುತಿನ ಚೀಟಿ
.ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
.ಜಾತಿ ಪ್ರಮಾಣಪತ್ರ
. ಅಂಕ ಪಟ್ಟಿ

ಸಾಮಾನ್ಯ ತಪ್ಪುಗಳು

  • ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
  • 1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
  • 2) ಕೊನೆಯ ದಿನದವರೆಗೆ ಕಾಯುವುದು
  • 3) ತಪ್ಪು ವರ್ಗ ಆಯ್ಕೆ ಮಾಡುವುದು
  • 4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು

ಈ ಉದ್ಯೋಗದ ವಿಶೇಷತೆಗಳು( Punjab And Sind Bank SO Vacancy)

  • ಗೌರವಾನ್ವಿತ ಹುದ್ದೆ
  • ಉತ್ತಮ ಸಂಬಳ
  • ಸರ್ಕಾರಿ ಸೌಲಭ್ಯಗಳು
  • ಉತ್ತಮ ಕರಿಯರ್ ಬೆಳವಣಿಗೆ ಅವಕಾಶ

ಮುಖ್ಯ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ

ಅಧಿಕೃತ ಅಧಿಸೂಚನೆಯನ್ನು (Punjab And Sind Bank SO Vacancy) ಪಿಡಿಎಫ್ ಡೌನ್ಲೋಡ್ ಲಿಂಕ್ ಈ ಕೆಳಗೆ ನೀಡಲಾಗಿದೆ : Download link: Given Below

File Language: Kannada/English

Which Notification : Jobs Notification

File Format Type: PDF

File Size: 2 MB

Total Pages: 06 Pages

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Click Below Blue Color Link To Download Job Notification Link /

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ15/04/2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
05/05/2026

ಪ್ರಮುಖ ಲಿಂಕ್ ಗಳು

ಅರ್ಜಿಸಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್
ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

Main Syllabus For For Punjab And Sind Bank SO Vacancy


1)English Language – For Punjab And Sind Bank SO Vacancy

  • Total Number Of Question – 20Q
Total Marks -20Marks

Total Duration -15minutes

2)General Awareness For Punjab And Sind Bank SO Vacancy

  • Total 20 Questions
  • Total Marks -20 Marks
  • Duration -30 minutes

3) Professional Knowledge For Punjab And Sind Bank SO Vacancy

  • Total Number Of Question – 60Questions
  • Total Marks – 60Marks
  • Duration – 60minutes

Note /- Total 100Questions
Total Maximum Marks 100 marks
Total Duration 105 Minutes

ಈ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪರೀಕ್ಷಾ ಪಠ್ಯಕ್ರಮ ಹಾಗೂ ಪರೀಕ್ಷಾ ಮಾದರಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
 ಅಧಿಕೃತ ಅಧಿಸೂಚನೆಯಲ್ಲಿ ಸಂಪೂರ್ಣ ಸಿಲೆಬಸ್ ನೀಡಿಲ್ಲ ಆದರೆ ಹಿಂದಿನ ಬ್ಯಾಂಕ್ ಪರೀಕ್ಷೆಗಳ ಮಾದರಿ ಹಾಗು ಬ್ಯಾಂಕಿಂಗ್ ನೇಮಕಾತಿ ಆಧಾರದಲ್ಲಿ ಕೆಳಗಿನ ವಿಷಯಗಳ ಪ್ರಮುಖವಾಗಿರುತ್ತದೆ.

 English Language Topics For Punjab And Sind Bank SO Vacancy

  •  ಪ್ರಮುಖ ವಿಷಯಗಳು
  • . Reading comprehension 
  •  Error detection 
  •  Fill in the blanks
  •  Cloze test
  •  Sentence  Rearrangement 
  •  Vocabulary 
  • Synonyms And Antonyms
  •  Parav Jumbles
  • Idiom and phrases 

 Quantitative Aptitude Syllabus Topics For Punjab And Sind Bank SO Vacancy

  • . Simplification 
  • Percentage 
  • Profit And Loss
  • Ratio And Proportion 
  • Number Series 
  • Average 
  • Time And Work 
  • Speed, Time And Distance 
  • Simple Interest 
  • Compound Interest 

Professional Knowledge Syllabus Topics For Punjab And Sind Bank SO Vacancy

  • 1)Security Related Topics 
  • . Bank Security Management 
  • . ATM Security
  • . Cash Security 
  • . Cyber security Basics
  • . CCTV Monitoring 
  • . Fire Safety 
  • . Disaster management 
  • . Physical Security 
  • . Fraud Prevention
  • . Emergency Response System 
  • . Security Policies 
  • . Risk Management 
  • . Security Audit

2)Banking Awareness Topics For Punjab And Sind Bank SO Vacancy

  • . RBI Guidelines 
  • . Banking Regulation Act
  • . Digital Banking 
  • .KYC Rules 
  • . Base Norms
  • . Financial Awareness 
  • . Banking Terms 
  • . Current Banking News
  • . Monetary Policy 
  • . Banking Abbreviation 

Current Affairs Topics For Punjab And Sind Bank SO Vacancy

  • National Current Affairs 
  • International News 
  • Banking News 
  • Sports Current Affairs 
  • Awards And Honors
  • Government Schemes
  • Important Days
  • Economy Updates 

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ..

ಇದ್ದನು ಸಹ ಓದಿ

  1. SSC Phase-XIV Recruitment 2026/ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026 – ಇಲ್ಲಿ ಕ್ಲಿಕ್ ಮಾಡಿ
  2. SSB Constable Recruitment 2026/ಎಸ್ ಎಸ್ ಬಿ ಕಾನ್ಸ್ಟೇಬಲ್ ನೇಮಕಾತಿ 2026 –ಇಲ್ಲಿ ಕ್ಲಿಕ್ ಮಾಡಿ
  3. 03)RDPR Karnataka Recruitment 2026/ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2026/– ಇಲ್ಲಿ ಕ್ಲಿಕ್ ಮಾಡಿ

Leave a Comment