SSB Constable Recruitment 2026/ಎಸ್ ಎಸ್ ಬಿ ಕಾನ್ಸ್ಟೇಬಲ್ ನೇಮಕಾತಿ 2026

ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಎಸ್ ಎಸ್ ಬಿ ನಲ್ಲಿ ನೇಮಕಾತಿ ಮಾಡಿಕೊಳುತ್ತಿರುವ 827 ಕಾನ್ಸ್ಟೇಬಲ್ (ವಿವಿಧ ಹುದ್ದೆಗಳ ) ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.


ಇಲಾಖೆ ಹೆಸರು : ಎಸ್ ಎಸ್ ಬಿ ಕಾನ್ಸ್ಟೇಬಲ್

ಹುದ್ದೆಗಳ ಸಂಖ್ಯೆ : 827

ಹುದ್ದೆಗಳ ಹೆಸರು : ಕಾನ್ಸ್ಟೇಬಲ್ (ವಿವಿಧ ಹುದ್ದೆಗಳು )

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ

ಒಟ್ಟು 827 ಹುದ್ದೆಗಳು ಬರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ

ಸಂಬಳದ ವಿವರ /Salary Details For SSB Constable Recruitment 2026

ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ 21700 – 69,100 ರೂ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ವಯಸ್ಸಿನ ಮಿತಿ /Age Restrictions For SSB Constable Recruitment 2026


ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
. ಕಾನ್ಸ್ಟೇಬಲ್ (ವೇಟರ್ನರಿ, ಡ್ರೈವರ್,ನರ್ಸಿಂಗ್ ) ಗರಿಷ್ಠ 27 ವರ್ಷ
.ಕಾನ್ಸ್ಟೇಬಲ್(ಗಾರ್ಡನರ್, ವಾಟರ್ ಕ್ಯಾರಿಯರ್, ಕಾಬ್ಲೆರ್, ಟೈಲರ್,ವಾಶೇರ್ ಮ್ಯಾನ್, ಬಾರಬರ್, ವೇಟ್ ರ್ )—– ಗರಿಷ್ಠ 23 ವರ್ಷ
. ಕಾನ್ಸ್ಟೇಬಲ್ (ಕಾರ್ಪೆಂಟರ್ ) ಗರಿಷ್ಠ 25 ವರ್ಷ

ವಯೋಮಿತಿ ಸಡಿಲಿಕೆ /Age Relaxation For SSB Constable Recruitment 2026

. ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
. ಒಪಿಸಿ ಅಭ್ಯರ್ಥಿಗಳಿಗೆ – 03 ವರ್ಷ

ಅರ್ಜಿ ಶುಲ್ಕ /Application fees For SSB Constable Recruitment 2026

.ಎಸ್ಸಿ/ಎಸ್‌ಟಿ//ಮಾಜಿಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ – ರೂ ಶುಲ್ಕ ಇರುವದಿಲ್
. ಉಳಿದ ಅಭ್ಯರ್ಥಿಗಳಿಗೆ – ರೂ 100 ಇರುತದೆ

ಶೈಕ್ಷಣಿಕ ಅರ್ಹತೆ /Educational Qualification For SSB Constable Recruitment 2026

10 ನೇ ತರಗತಿ ಪಾಸ್ ಆಗಿರಬೇಕು ಜ್ಯೋತೆಗೆ ಹುದ್ದೆಗಳ ಅನುಗುಣವಾಗಿ ಅರ್ಹತೆಯ ಸಂಪೂರ್ಣ ಮಾಹಿತಿ ನೋಟಿಫಿಕೇಶನ್ ನಲ್ಲಿ ನೀಡಲಾಗಿದೆ.

ಆಯ್ಕೆ ವಿಧಾನ /Selection Procedure For SSB Constable Recruitment 2026

ಫಿಸಿಕಲ್ ಎಫಷಿಎನ್ಸಿ ಟೆಸ್ಟ್ (PET)
. ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ (PST)
. ಲಿಖಿತ ಪರೀಕ್ಷೆ (
. ಸ್ಕಿಲ್ ಟೆಸ್ಟ್
.ದಾಖಲೆಗಳ ಪರಿಶೀಲನೆ
. ವೈದ್ಯಕೀಯ ಪರೀಕ್ಷೆ


ಅರ್ಜಿ ಸಲ್ಲಿಸುವುದು ಹೇಗೆ ?/How to Apply For SSB Constable Recruitment 2026

ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.

ಅಗತ್ಯ ದಾಖಲೆಗಳು

.ಫೋಟೋ
. ಸಹಿ
.ಆಧಾರ್ ಕಾರ್ಡ್ / ಗುರುತಿನ ಚೀಟಿ
.ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
.ಜಾತಿ ಪ್ರಮಾಣಪತ್ರ
. ಅಂಕ ಪಟ್ಟಿ

ಸಾಮಾನ್ಯ ತಪ್ಪುಗಳು

ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
2) ಕೊನೆಯ ದಿನದವರೆಗೆ ಕಾಯುವುದು
3) ತಪ್ಪು ವರ್ಗ ಆಯ್ಕೆ ಮಾಡುವುದು
4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು

ಈ ಉದ್ಯೋಗದ ವಿಶೇಷತೆಗಳು

ಗೌರವಾನ್ವಿತ ಹುದ್ದೆ
ಉತ್ತಮ ಸಂಬಳ
ಸರ್ಕಾರಿ ಸೌಲಭ್ಯಗಳು
ಉತ್ತಮ ಕರಿಯರ್ ಬೆಳವಣಿಗೆ ಅವಕಾಶ

ಮುಖ್ಯ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ

File Language: Kannada/English

Which Notification : Jobs Notification

File Format Type: PDF

File Size: Less Than 1MB

Total Pages: 06 Pages

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Click Below Blue Color Link To Download Job Notification Link

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ21/03/2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
20/04/2026

ಪ್ರಮುಖ ಲಿಂಕ್ ಗಳು

ಅರ್ಜಿಸಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್
ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಈ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪರೀಕ್ಷಾ ಪಠ್ಯಕ್ರಮ ಹಾಗೂ ಪರೀಕ್ಷಾ ಮಾದರಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಅಧಿಕೃತ ಅಧಿಸೂಚನೆಯಲ್ಲಿ ಸಂಪೂರ್ಣ ಸಿಲೆಬಸ್ ನೀಡಿಲ್ಲ ಆದರೆ ಹಿಂದಿನ ಬ್ಯಾಂಕ್ ಪರೀಕ್ಷೆಗಳ ಮಾದರಿ ಹಾಗು ಬ್ಯಾಂಕಿಂಗ್ ನೇಮಕಾತಿ ಆಧಾರದಲ್ಲಿ ಕೆಳಗಿನ ವಿಷಯಗಳ ಪ್ರಮುಖವಾಗಿರುತ್ತದೆ.

English Language
ಪ್ರಮುಖ ವಿಷಯಗಳು


. Reading comprehension
Error detection
Fill in the blanks
Cloze test
Sentence Rearrangement
Vocabulary
Synonyms And Antonyms
Parav Jumbles
Idiom and phrases

Quantitative Aptitude Syllabus


. Simplification
Percentage
Profit And Loss
Ratio And Proportion
Number Series
Average
Time And Work
Speed, Time And Distance
Simple Interest
Compound Interest

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ..

FAQ(Frequently Asked Questions)

1) ಒಟ್ಟು ಎಷ್ಟು ಹುದ್ದೆಗಳಿವೆ?

ಒಟ್ಟು 827 ಹುದ್ದೆಗಳಿವೆ.

2) ಈ ಹುದ್ದೆಗಳಿಗೆ ಯಾರು ಅರ್ಜಿ ಹಾಕಬಹುದು?

10ನೇ ತರಗತಿ ಪಾಸ್ ಮತ್ತು ಅಗತ್ಯ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

3) ಈ ಹುದ್ದೆಗೆ ಸಂಬಳ ಎಷ್ಟು?

₹21700 ರಿಂದ ₹69,100 ರೂ ವರೆಗೆ.

Leave a Comment