SSC Phase-XIV Recruitment 2026/ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026

ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026 ನೇಮಕಾತಿ ಮಾಡಿಕೊಳ್ಳುತ್ತಿರುವ ಒಟ್ಟು 3003 ವಿವಿಧ ಹುದ್ದೆಗಳ ನೇಮಕಾತಿ ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.

SSC Phase 14 Notification Released,Full Details Given Below

ಇಲಾಖೆ ಹೆಸರು : ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026

ಹುದ್ದೆಗಳ ಸಂಖ್ಯೆ : 3,003 ಹುದ್ದೆಗಳು

ಹುದ್ದೆಗಳ ಹೆಸರು : ವಿವಿದ್ದ ಹುದ್ದೆಗಳ(PhaseXIV)

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ

ಒಟ್ಟು 3,003 ಹುದ್ದೆಗಳು
ಸ್ಟೇನೋಗ್ರಾಫರ್ ಗ್ರೇಡ್ -2,ಲೇಬರೇಟರಿ ಅಟೆಂಡೆಂಟ್, ಜೂನಿಯರ್ ಇಂಜೆನಿಯರ್, ಸೈಂಟಿಫಿಕ್ ಅಸಿಸ್ಟೆಂಟ್, ಡ್ರಿಲಿಂಗ್ ಅಸಿಸ್ಟೆಂಟ್ ಗ್ರೇಡ್ -1,ಲೇಬರೇಟರಿ ಅಸಿಸ್ಟೆಂಟ್, ಸ್ಟೋರ್ ಕ್ಲರ್ಕ್, ಅಕೌಂಟೆಂಟ್, ಸ್ಟೋರ್ ಅಟೆಂಡೆಂಟ್, ಲೈಬ್ರರಿ ಅಟೆಂಡೆಂಟ್, ಮೆಕ್ಯಾನಿಕ್, ಮೋಟಾರ್ ಡ್ರೈವರ್, ಆಫೀಸ್ ಅಟೆಂಡೆಂಟ್ (ಎಂಟಿಎಸ್ ),ಲೋವರ್ ಡಿವಿಷನ್ ಕ್ಲರ್ಕ್, ಲೈಬ್ರರಿ ಕ್ಲರ್ಕ್, ನರ್ಸಿಂಗ್ ಆಫೀಸರ್, ಕೂಕ್, ಸ್ಟಾಫ್ ಕಾರ್ ಡ್ರೈವರ್, ಲೈಬ್ರರಿಯನ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ವಿವಿಧ ಹುದ್ದೆಗಳು )

Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ

ಸಂಬಳದ ವಿವರ /Salary Details

ವಯಸ್ಸಿನ ಮಿತಿ /Age Restrictions

ದಿನಾಂಕ 01/01/2026 ಕ್ಕೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ /Age Relaxation

ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ -05ವರ್ಷ
. ಓಬಿಸಿ ಆ ಅಭ್ಯರ್ಥಿಗಳಿಗೆ – 03ವರ್ಷ
. ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ
.ಪಿಡಬ್ಲ್ಯೂಬಿಡಿ(ಓಬಿಸಿ) ಅಭ್ಯರ್ಥಿಗಳಿಗೆ/-13 ವರ್ಷ
.ಪಿಡಬ್ಲ್ಯೂಬಿಡಿ(ಎಸ್ಸಿ/ಎಸ್ಟಿ ) ಅಭ್ಯರ್ಥಿಗಳಿಗೆ/-15ವರ್ಷ

  • ಅರ್ಜಿ ಶುಲ್ಕ /Application fees

ಮಹಿಳಾ, ಎಸ್ಸಿ,ಎಸ್ಟಿ, ಪಿಡಬ್ಲ್ಯೂ ಬಿಡಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ತರಹದ ಶುಲ್ಕ ಇರುವುದಿಲ್ಲ.
. ಉಳಿದ ಅಭ್ಯರ್ಥಿಗಳಿಗೆ ರೂ 100

ಶೈಕ್ಷಣಿಕ ಅರ್ಹತೆ /Educational Qualification

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಹತ್ತನೇ ತರಗತಿ 12ನೇ ತರಗತಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಆಯ್ಕೆ ವಿಧಾನ /Selection Procedure

. ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತದೆ
.ಸ್ಕಿಲ್ ಟೆಸ್ಟ್ ಇರುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ ?/How to Apply

ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.

ಅಗತ್ಯ ದಾಖಲೆಗಳು

  • .ಫೋಟೋ
  • . ಸಹಿ
  • .ಆಧಾರ್ ಕಾರ್ಡ್ / ಗುರುತಿನ ಚೀಟಿ
  • .ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
  • .ಜಾತಿ ಪ್ರಮಾಣಪತ್ರ
  • . ಅಂಕ ಪಟ್ಟಿ

ಸಾಮಾನ್ಯ ತಪ್ಪುಗಳು

  • ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
  • 1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
  • 2) ಕೊನೆಯ ದಿನದವರೆಗೆ ಕಾಯುವುದು
  • 3) ತಪ್ಪು ವರ್ಗ ಆಯ್ಕೆ ಮಾಡುವುದು
  • 4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು

ಈ ಉದ್ಯೋಗದ ವಿಶೇಷತೆಗಳು

  • ಗೌರವಾನ್ವಿತ ಹುದ್ದೆ
  • ಉತ್ತಮ ಸಂಬಳ
  • ಸರ್ಕಾರಿ ಸೌಲಭ್ಯಗಳು
  • ಉತ್ತಮ ಕರಿಯರ್ ಬೆಳವಣಿಗೆ ಅವಕಾಶ

ಮುಖ್ಯ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ

ಅಧಿಕೃತ ಅಧಿಸೂಚನೆಯನ್ನು ಪಿಡಿಎಫ್ ಡೌನ್ಲೋಡ್ ಲಿಂಕ್ ಈ ಕೆಳಗೆ ನೀಡಲಾಗಿದೆ : Download link: Given Below

File Language: Kannada/English

Which Notification : Jobs Notification

File Format Type: PDF

File Size: 2 MB

Total Pages: 06 Pages

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Click Below Blue Color Link To Download Job Notification Link

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ13/04/2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
04/05/2026

ಪ್ರಮುಖ ಲಿಂಕ್ ಗಳು

ಅರ್ಜಿಸಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್
ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ..

ಇದ್ದನು ಸಹ ಓದಿ

01) Punjab And Sind Bank SO Vacancy Notification Out 2026/ಪಂಜಾಬ್ ಅಂಡ್ ಸಿಂಧ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ 2026- ಇಲ್ಲಿ ಕ್ಲಿಕ್ ಮಾಡಿ

02) SSB Constable Recruitment 2026/ಎಸ್ ಎಸ್ ಬಿ ಕಾನ್ಸ್ಟೇಬಲ್ ನೇಮಕಾತಿ 2026 –ಇಲ್ಲಿ ಕ್ಲಿಕ್ ಮಾಡಿ

03)RDPR Karnataka Recruitment 2026/ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2026/– ಇಲ್ಲಿ ಕ್ಲಿಕ್ ಮಾಡಿ

LIC HFL JUNIOR ASSISTANT RECRUITMENT 2026/ಎಲ್ ಐ ಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ 2026

ಎಲ್ ಐ ಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ 2026 ನೇಮಕಾತಿ ಮಾಡಿಕೊಳುತ್ತಿರುವ 180 ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯೋಣ

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,ಕೂಡಲೇ ನಮ್ಮ ಗಮನಕ್ಕೆ ತನ್ನಿ.

ಇಲಾಖೆ ಹೆಸರು : ಎಲ್ ಐ ಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಹುದ್ದೆಗಳ ಸಂಖ್ಯೆ : 180

ಹುದ್ದೆಗಳ ಹೆಸರು : ಜೂನಿಯರ್ ಅಸಿಸ್ಟೆಂಟ್

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ

ಒಟ್ಟು 180 ಹುದ್ದೆಗಳ ಬರ್ತಿಗೆ ಅರ್ಜಿ ಅದರಲ್ಲಿ ಕರ್ನಾಟಕ ದಲ್ಲಿ 29 ಹುದ್ದೆಗಳು ಖಾಲಿ ಇವೆ.
Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ

ಸಂಬಳದ ವಿವರ /Salary Details For LIC HFL JUNIOR ASSISTANT RECRUITMENT 2026

ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 38,709 ರಿಂದ 41,509 ವರೆಗೆ ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ /Age RestrictionsFor LIC HFL JUNIOR ASSISTANT RECRUITMENT 2026

ದಿನಾಂಕ 01/04/2026 ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು
. ಕನಿಷ್ಠ 21 ವರ್ಷ
. ಗರಿಷ್ಠ 30 ವರ್ಷ

ಅರ್ಜಿ ಶುಲ್ಕ /Application feesFor LIC HFL JUNIOR ASSISTANT RECRUITMENT 2026

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ – 800 ರೂ

ಶೈಕ್ಷಣಿಕ ಅರ್ಹತೆ /Educational QualificationFor LIC HFL JUNIOR ASSISTANT RECRUITMENT 2026

ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ( ಕನಿಷ್ಠ ಸರಾಸರಿ ಶೇಕಡಾ 55% ಅಂಕಗಳೊಂದಿಗೆ )ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ಆಯ್ಕೆ ವಿಧಾನ /Selection ProcedureFor LIC HFL JUNIOR ASSISTANT RECRUITMENT 2026

. ಆನ್ಲೈನ್ ಪರೀಕ್ಷೆ
. ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ ?/How to Apply For LIC HFL JUNIOR ASSISTANT RECRUITMENT 2026

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ

ಅಗತ್ಯ ದಾಖಲೆಗಳು

.ಫೋಟೋ
. ಸಹಿ
.ಆಧಾರ್ ಕಾರ್ಡ್ / ಗುರುತಿನ ಚೀಟಿ
.ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
.ಜಾತಿ ಪ್ರಮಾಣಪತ್ರ
. ಅಂಕ ಪಟ್ಟಿ

ಸಾಮಾನ್ಯ ತಪ್ಪುಗಳು

ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
2) ಕೊನೆಯ ದಿನದವರೆಗೆ ಕಾಯುವುದು
3) ತಪ್ಪು ವರ್ಗ ಆಯ್ಕೆ ಮಾಡುವುದು
4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು

ಈ ಉದ್ಯೋಗದ ವಿಶೇಷತೆಗಳು

ಗೌರವಾನ್ವಿತ ಹುದ್ದೆ
ಉತ್ತಮ ಸಂಬಳ
ಸರ್ಕಾರಿ ಸೌಲಭ್ಯಗಳು
ಉತ್ತಮ ಕರಿಯರ್ ಬೆಳವಣಿಗೆ ಅವಕಾಶ

ಮುಖ್ಯ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16/04/2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
30/04/2026

Download link: Given Below

File Language: Kannada/English

Which Department: Education (Jobs Notification )

File Format Type: PDF

File Size: 2 MB

Total Pages: 06 Pages

Download Link: Click Below Blue Color Link To Download Job Notification Link /Application Link

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only

ಪ್ರಮುಖ ಲಿಂಕ್ ಗಳು

ಅರ್ಜಿಸಲಿಸುವ ಲಿಂಕ್1) ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್1) ಇಲ್ಲಿ ಕ್ಲಿಕ್ ಮಾಡಿ 
ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ..

ಇದ್ದನು ಸಹ ಓದಿ

  1. SSC Phase-XIV Recruitment 2026/ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026 – ಇಲ್ಲಿ ಕ್ಲಿಕ್ ಮಾಡಿ
  2. SSB Constable Recruitment 2026/ಎಸ್ ಎಸ್ ಬಿ ಕಾನ್ಸ್ಟೇಬಲ್ ನೇಮಕಾತಿ 2026 –ಇಲ್ಲಿ ಕ್ಲಿಕ್ ಮಾಡಿ
  3. 03)RDPR Karnataka Recruitment 2026/ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2026/– ಇಲ್ಲಿ ಕ್ಲಿಕ್ ಮಾಡಿ

Leave a Comment