ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು /Today’s Gold Price In Karnataka

ಎಲ್ಲ ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ಚಿನ್ನದ ಬೆಲೆ ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಚಿನ್ನಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ.
ಮದುವೆ ಹಾಗೂ ಶುಭ ಸಂದರ್ಭದಲ್ಲಿ ಹೆಚ್ಚಾಗಿ ಚಿನ್ನವನ್ನು( ಬಂಗಾರ) ಖರೀದಿ ಮಾಡುತ್ತಾರೆ.
ನೀವು ಕೂಡ ಚಿನ್ನವನ್ನು ಖರೀದಿಸಲು ಕಾಯುತ್ತಿದ್ದೀರಾ?

ಮಹಿಳೆಯರಿಗೆ ಚಿನ್ನವು ಅಲಂಕಾರಿಕ ವಸ್ತುವಾಗಿ ಹಾಗೂ ಒಂದು ಅಮೂಲ್ಯ ವಸ್ತುವಾಗಿ ಕಾಣಿಸುತ್ತದೆ.
ಚಿನ್ನವನ್ನು ಅನಾಧಿಕಾಲದಿಂದಲೂ ಬಳಕೆ ಮಾಡುತ್ತಲೇ ಬಂದಿದ್ದಾರೆ,ಅದೇರೀತಿ ಇನ್ನು ಕೆಲವರು ಜನರು ಚಿನ್ನದ (ಬಂಗಾರ )ಮೇಲೆ ಹೂಡಿಕೆಯನ್ನು ಮಾಡುತ್ತಾರೆ.
ಏಕೆಂದರೆ ಚಿನ್ನದ ಮೇಲಿನ ಹುಡಿಕೆಯು ಸುರಕ್ಷಿತ ಎನ್ನುವುದು ಅವರ ಅಭಿಪ್ರಾಯ. ಚಿನ್ನವು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ. ಅದೇ ರೀತಿ ಚಿನ್ನವು ಸಂಪತ್ತಿನ ಸಂಕೇತ ಹಾಗು ಅಮೂಲ್ಯವಾದ ವಸ್ತುಗಳಲ್ಲಿ ಚಿನ್ನವೂ ಕೂಡ ಒಂದು ಎಂದು ಹೇಳಬಹುದು.

ನೀವು ಕೂಡ ಚಿನ್ನವನ್ನು ಖರೀದಿಸಲು ಕಾಯುತ್ತಿದ್ದೀರಾ?

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

11/08/2025 ರಂದು ಚಿನ್ನ (ಬಂಗಾರ) ಬದಲಾವಣೆ ಯಾಗಿರುವ ಬಗ್ಗೆ ಮಾಹಿತಿ

  • 22 ಕ್ಯಾರೇಟ್ 10 ಗ್ರಾಂಗೆ ರೂ
  • 24 ಕ್ಯಾರೇಟ್ 10 ಗ್ರಾಂಗೆ ರೂ
  • 18 ಕ್ಯಾರೇಟ್ 10 ಗ್ರಾಂಗೆ ರೂ
  • 22 ಕ್ಯಾರೇಟ್ 10 ಗ್ರಾಂಗೆ ₹ 700 ಇಳಿಕೆ
  • 24 ಕ್ಯಾರೇಟ್ 10 ಗ್ರಾಂಗೆ ₹ 760 ಇಳಿಕೆ
  • 18 ಕ್ಯಾರೇಟ್ 10 ಗ್ರಾಂಗೆ ₹ 570 ಇಳಿಕೆ

ಕರ್ನಾಟಕದಲ್ಲಿ ಇವತಿನ 24 ಕ್ಯಾರೇಟ್ ಚಿನ್ನದ ಬೆಲೆ, 22 ಕ್ಯಾರೇಟ್ ಚಿನ್ನದ ಬೆಲೆ, ಹಾಗೂ 18 ಕ್ಯಾರೇಟ್ ಚಿನ್ನದ ಬೆಲೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

Today’s Gold Rate In Karnataka (11/08/2025)

  • 24 ಕ್ಯಾರೇಟ್ ಚಿನ್ನ – ₹1,02,280 ಪ್ರತಿ 10 ಗ್ರಾಂ
  • 22 ಕ್ಯಾರೇಟ್ ಚಿನ್ನ – ₹93,750 ಪ್ರತಿ 10 ಗ್ರಾಂ
  • 18 ಕ್ಯಾರೇಟ್ ಚಿನ್ನ – ₹76,710 ಪ್ರತಿ 10 ಗ್ರಾಂ

🔵◽1 tola is equal to How many Grams?

Note/ANSWER – 1 tola is Equal to 11.66 Gram

11/Aug/2025

Today 24 Carat Gold Rate in Bangalore (INR)

Gram(ಗ್ರಾಂ )Today(ಇವತ್ತಿನ ದಿನ )Yesterday(ನಿನ್ನೆಯ ದಿನ )Change(ಬದಲಾವಣೆ )
1₹10,228₹10,304-₹76
8₹81,824₹82,432-₹608
10₹1,02,280₹1,03,040-₹760
100₹10,22,800₹10,30,400-₹7600

Today 22 Carat Gold Rate in Bangalore (INR)

Gram(ಗ್ರಾಂ )Today(ಇವತ್ತಿನ ದಿನ )Yesterday(ನಿನ್ನೆಯ ದಿನ )Change(ಬದಲಾವಣೆ )
1₹9,375₹9,445-₹70
8₹75,000₹75,560-₹560
10₹93,750₹94,450-₹700
100₹9,37,500₹9,44,500-₹7000

Today 18 Carat Gold Rate in Bangalore (INR)

Gram(ಗ್ರಾಂ )Today(ಇವತ್ತಿನ ದಿನ )Yesterday(ನಿನ್ನೆಯ ದಿನ )Change(ಬದಲಾವಣೆ )
1₹7,671₹7, 728-₹57
8₹61,368₹61,824-₹456
10₹76,710₹77,280-₹570
100₹7,67,100₹7,72,800-₹5,700

ಮೇಲೆ ನೀಡಿರುವಂತಹ ಚಿನ್ನದ ಬೆಲೆಯು ಸದ್ಯಕ್ಕೆ ಇವತ್ತಿನ ದಿನ್ನದ್ದು, ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳನ್ನು ಕಾಣಿಸುತ್ತದೆ. ಆದರಿಂದ ನಿಮ್ಮ ಹತ್ತಿರ ಇರುವ ಚಿನ್ನ ಮತ್ತು ಬೆಳ್ಳಿಯ ಮಾರಾಟಗಾರರಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ನಿಖರವಾಗಿ ಕೇಳಿ ಪಡೆದು ಖರೀದಿಸುವದು ನಿಮ್ಮ ಜವಾಬ್ದಾರಿ,ನಿಮ್ಮದೆ ಜವಾಬ್ದಾರಿ.

DETALIED INFORMATION ABOUT 24K, 22K, 18K CARATA

ಚಿನ್ನದ ಕ್ಯಾರೆಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ 👇

18, 22 ಮತ್ತು 24 ಕ್ಯಾರೆಟ್ ಚಿನ್ನವು ಚಿನ್ನದ ಶುದ್ಧತೆಯನ್ನು ಸೂಚಿಸುತ್ತವೆ, ಇದು 24 ಭಾಗಗಳಲ್ಲಿ ಎಷ್ಟು ಶುದ್ಧ ಚಿನ್ನವಿದೆ ಎಂಬ ಆಧಾರದ ಮೇಲೆ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಶುದ್ಧ ಚಿನ್ನವಾಗಿದೆ, ಅಂದರೆ ಇದು 100% ಚಿನ್ನ. 22 ಕ್ಯಾರೆಟ್ ಚಿನ್ನವು 91.67% ಶುದ್ಧವಾಗಿದ್ದು, 18 ಕ್ಯಾರೆಟ್ ಚಿನ್ನವು 75% ಶುದ್ಧವಾಗಿರುತ್ತದೆ. ಕ್ಯಾರೆಟ್ ಕಡಿಮೆಯಾದಂತೆ, ಚಿನ್ನಕ್ಕೆ ಇತರ ಲೋಹಗಳನ್ನು ಬೆರೆಸಿ ಅದನ್ನು ಗಟ್ಟಿಯಾಗಿ ಮತ್ತು ಬಾಳಿಕೆಗೆ ಯೋಗ್ಯವಾಗಿಸಲು ಬಳಸಲಾಗುತ್ತದೆ.

ಸಂಕ್ಷಿಪ್ತ ಮಾಹಿತಿ:

-24 ಕ್ಯಾರೆಟ್ ಚಿನ್ನ-

ಶುದ್ಧತೆ:- 100% ಶುದ್ಧ ಚಿನ್ನ (24/24)

ಲಕ್ಷಣಗಳು:—- ತುಂಬಾ ಮೃದುವಾಗಿದ್ದು, ಸುಲಭವಾಗಿ ಆಕಾರ ಬದಲಾಯಿಸಬಹುದಾಗಿದೆ; ಆಭರಣಗಳಿಗಾಗಿ ಅಷ್ಟೊಂದು ಉಪಯುಕ್ತವಲ್ಲ.

ಬಳಕೆ:—- ಹೂಡಿಕೆ ಉದ್ದೇಶಗಳು ಅಥವಾ ಶುದ್ಧತೆಗೆ ಮಹತ್ವವಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ.

22 ಕ್ಯಾರೆಟ್ ಚಿನ್ನ:

ಶುದ್ಧತೆ:——- 91.67% ಶುದ್ಧ ಚಿನ್ನ (22/24)

ಲಕ್ಷಣಗಳು:——- ತಾಮ್ರ ಅಥವಾ ಬೆಳ್ಳಿ ಹೀಗೆ ಇತರ ಲೋಹಗಳನ್ನು ಸೇರಿಸಿ ಗಟ್ಟಿಯಾಗಿಸಿ ಬಾಳಿಕೆಗೆ ಯೋಗ್ಯವಾಗಿಸಲಾಗುತ್ತದೆ.

ಬಳಕೆ:– 22ಕ್ಯಾರಟ್ ಚಿನ್ನವನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಆಭರಣಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ.

——18 ಕ್ಯಾರೆಟ್ ಚಿನ್ನ:—–

ಶುದ್ಧತೆ:——- 75% ಶುದ್ಧ ಚಿನ್ನ (18/24)

ಲಕ್ಷಣಗಳು:—- ಶುದ್ಧತೆ ಮತ್ತು ಬಾಳಿಕೆ ನಡುವಿನ ಸಮತೋಲನವಿದ್ದು, ಪ್ರತಿದಿನದ ಉಪಯೋಗಕ್ಕೆ ಅನುಕೂಲವಾಗುತ್ತದೆ.

ಬಳಕೆ:— ವಜ್ರಗಳಂತಹ ರತ್ನಗಳಿರುವ ಆಭರಣಗಳಲ್ಲೂ ಸಹ ಸಾಮಾನ್ಯವಾಗಿ ಬಳಸಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಜಮಾ ಆಗಿರುವ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವ ವಿಧಾನ -⬇️👉-ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಲಿಂಕ್ ಗಳು

ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಓದುಗರ ಗಮನಕ್ಕೆ


ಮೇಲೆ ನೀಡಿರುವ ಹಾಗೆ ಚಿನ್ನದ ಬೆಲೆಯು ದಿನನಿತ್ಯ ಏರಳಿತಗಳನ್ನು ಕಾಣುವುದರಿಂದ ನಿಮ್ಮ ಹತ್ತಿರವಿರುವ ಅಂಗಡಿಗಳಲ್ಲಿ ಚಿನ್ನದ ಬೆಲೆಯನ್ನು ಕೇಳಿ ಖಚಿತ ಪಡಿಸಿಕೊಂಡು ಖರೀದಿಸುವುದು ಸೂಕ್ತವಾಗಿರುತ್ತದೆ.

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

Leave a Comment