Punjab National Bank Apprentice Recruitment 2026/ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026

ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ ಮಾಡಿಕೊಳ್ಳುತ್ತಿರುವ 5138 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಯ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.

Punjab National Bank Apprentice Recruitment /ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026

ಇಲಾಖೆ ಹೆಸರು : ಪಂಜಾಬ್ ನ್ಯಾಷನಲ್ ಬ್ಯಾಂಕ್
ಹುದ್ದೆಗಳ ಸಂಖ್ಯೆ : 5138
ಹುದ್ದೆಗಳ ಹೆಸರು : ಅಪ್ರೆಂಟಿಸ್ ಹುದ್ದೆಗಳು,
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ

ಒಟ್ಟು 5138 ಹುದ್ದೆಗಳ ಬರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ, ಕರ್ನಾಟಕದಲ್ಲಿ ಒಟ್ಟು 64 ಹುದ್ದೆಗಳು ಖಾಲಿ ಇವೆ.

Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ

ಸಂಬಳದ ವಿವರ /Salary Details For Punjab National Bank Apprentice Recruitment 2026

ಸ್ಟೈಫಂಡ್

ರೂರಲ್/ಸೆಮಿ ಅರ್ಬನ್/ಅರ್ಬನ್/— ರೂ 12,300
ಮೆಟ್ರೋ /—— ರೂ 15,000/—

ವಯಸ್ಸಿನ ಮಿತಿ /Age Restrictions Punjab National Bank Apprentice Recruitment 2026


ದಿನಾಂಕ 01/01/2026 ಕ್ಕೆ
ಅಭ್ಯರ್ಥಿ ಗಳಿಗೆ ಈ ರೀತಿ ವಯೋಮಿತಿ ನಿಗದಿಪಡಿಸಲಾಗಿದೆ
.ಕನಿಷ್ಠ – 20ವರ್ಷ
.ಗರಿಷ್ಠ – 28 ವರ್ಷ

ವಯೋಮಿತಿ ಸಡಿಲಿಕೆ /Age Relaxation Punjab National Bank Apprentice Recruitment 2026


. ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
.ಪ.ಜಾತಿ, ಪ,ಪಂ ಅಭ್ಯರ್ಥಿ ಗಳಿಗೆ – 5ವರ್ಷ
. ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10ವರ್ಷ

ಅರ್ಜಿ ಶುಲ್ಕ /Application fees Punjab National Bank Apprentice Recruitment 2026

. ಜನರಲ್, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳು (ಪುರುಷ ) -944
.ಜನರಲ್, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳು (ಮಹಿಳೆ)/- 708
.ಪ.ಜಾತಿ/ಪ.ಪಂ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ (ಪುರುಷ / ಮಹಿಳೆ)/– ರೂ 236.
.ಟ್ರಾನ್ಸ್ ಜೇಂಡರ್ – ರೂ 236/–

ಶೈಕ್ಷಣಿಕ ಅರ್ಹತೆ /Educational Qualification Punjab National Bank Apprentice Recruitment 2026

. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು

ಆಯ್ಕೆ ವಿಧಾನ /Selection Procedure Punjab National Bank Apprentice Recruitment 2026

. ಆನ್ಲೈನ್ ಪರೀಕ್ಷೆ
. ದಾಖಲೆಗಳ ಪರಿಶೀಲನೆ
. ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ ?/How to Apply Punjab National Bank Apprentice Recruitment 2026

ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.

ಅಗತ್ಯ ದಾಖಲೆಗಳು

.ಫೋಟೋ
. ಸಹಿ
.ಆಧಾರ್ ಕಾರ್ಡ್ / ಗುರುತಿನ ಚೀಟಿ
.ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
.ಜಾತಿ ಪ್ರಮಾಣಪತ್ರ
. ಅಂಕ ಪಟ್ಟಿ

ಸಾಮಾನ್ಯ ತಪ್ಪುಗಳು

ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
2) ಕೊನೆಯ ದಿನದವರೆಗೆ ಕಾಯುವುದು
3) ತಪ್ಪು ವರ್ಗ ಆಯ್ಕೆ ಮಾಡುವುದು
4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು

ಈ ಉದ್ಯೋಗದ ವಿಶೇಷತೆಗಳು

ಗೌರವಾನ್ವಿತ ಹುದ್ದೆ
ಉತ್ತಮ ಸಂಬಳ
ಸರ್ಕಾರಿ ಸೌಲಭ್ಯಗಳು
ಉತ್ತಮ ಕರಿಯರ್ ಬೆಳವಣಿಗೆ ಅವಕಾಶ

ಮುಖ್ಯ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ

ಅಧಿಕೃತ ಅಧಿಸೂಚನೆಯನ್ನು ಪಿಡಿಎಫ್ ಡೌನ್ಲೋಡ್ ಲಿಂಕ್ ಈ ಕೆಳಗೆ ನೀಡಲಾಗಿದೆ : Download link: Given Below

File Language: Kannada/English

Which Notification : Jobs Notification

File Format Type: PDF

File Size: Less Than 1MB

Total Pages: 06 Pages

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Click Below Blue Color Link To Download Job Notification Link /

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ08/02/2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28/02/2026

ಪ್ರಮುಖ ಲಿಂಕ್ ಗಳು

ಅರ್ಜಿಸಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್
ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಈ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪರೀಕ್ಷಾ ಪಠ್ಯಕ್ರಮ ಹಾಗೂ ಪರೀಕ್ಷಾ ಮಾದರಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಅಧಿಕೃತ ಅಧಿಸೂಚನೆಯಲ್ಲಿ ಸಂಪೂರ್ಣ ಸಿಲೆಬಸ್ ನೀಡಿಲ್ಲ ಆದರೆ ಹಿಂದಿನ ಬ್ಯಾಂಕ್ ಪರೀಕ್ಷೆಗಳ ಮಾದರಿ ಹಾಗು ಬ್ಯಾಂಕಿಂಗ್ ನೇಮಕಾತಿ ಆಧಾರದಲ್ಲಿ ಕೆಳಗಿನ ವಿಷಯಗಳ ಪ್ರಮುಖವಾಗಿರುತ್ತದೆ.

Reasoning Ability Syllabus
for Banks Exams/ಬ್ಯಾಂಕಿಂಗ್ ನೇಮಕಾತಿ 2026

Puzzle & Seating Arrangement
Inequality
Syllogism
Ranking
Alphabet Combination
Coded Inequalities
Tabulation
Odd One Out
Machine Input Output
Assertion and Reasoning
Statement, Argument and Assumption
Word Formation
Coding–Decoding
Blood Relations
Direction Sense
Order & Ranking
Alphanumeric Series
Logical Reasoning
Data Sufficiency
Input–Output
Statement & Assumptions / Conclusions

Quantitative Aptitude Syllabus
for Banks Exams/ಬ್ಯಾಂಕಿಂಗ್ ನೇಮಕಾತಿ 2026

Simplification & Approximation
Number Series and Sequences (Missing and Wrong)
Percentage
Profit & Loss
Mixture and Allegations
Surds and Indices
Simple & Compound Interest
Ratio & Proportion
Average
Time & Work
Time, Speed & Distance
Mensuration (Cylinder, Cone, Sphere, Cuboid, etc.)
Probability
Permutation & Combination
Data Interpretation (Table, Bar, Line, Pie Chart, Caselet)

English Language Syllabus
for Banks Exams/
ಬ್ಯಾಂಕಿಂಗ್ ನೇಮಕಾತಿ 2026

Reading Comprehension
Cloze Test
Error Detection
Sentence Improvement
Fill in the Blanks
Para Jumbles
Sentence Rearrangement
Vocabulary (Synonyms, Antonyms, Idioms & Phrases)
Word Usage
Phrase Replacement

General/Banking Awareness Syllabus
for Banks Exams/ಬ್ಯಾಂಕಿಂಗ್ ನೇಮಕಾತಿ 2026

Current Affairs (Last 6-8 Months)
Banking & Financial Awareness
RBI & Monetary Policy- History
Static GK (Countries, Capitals, Currencies)
National & International News
Government Schemes
Banking Terminologies
Important Committees & Reports
Economic News
Budget & Economic Survey (for PO/Mains)
Financial Knowledge
History of the Indian banking system
Indian Financial System
Recent credit and monetary policies
National financial institutions (RBI, SEBI, IRDA, FSDC etc)
Recent credit and monetary policies
International organisations like
IMF,
World Bank,
ADB, UN etc.
Abbreviations and Economic Terminologies
Banking Terms
Important Government Schemes on capital & money market

Computer Knowledge Syllabus
for Banks Exams/
​ಬ್ಯಾಂಕಿಂಗ್ ನೇಮಕಾತಿ 2026

Computer Basics
History of Computers
Hardware & Software
Operating Systems
MS Word, Excel, PowerPoint
Internet & Networking
Database Basics
Computer Security & Viruses
Shortcut Keys

Descriptive English Syllabus for Banks Exams/ಬ್ಯಾಂಕಿಂಗ್ ನೇಮಕಾತಿ 2026

Essay Writing
Letter Writing (Formal & Informal)
Precis Writing
Reading Comprehension (Descriptive)

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

Leave a Comment