ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026 ನಲ್ಲಿ ನೇಮಕಾತಿ ಮಾಡಿಕೊಳುತ್ತಿರುವ ಒಟ್ಟು 12256 ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.
SSC CGL Recruitment 2026/ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 2026
ಇಲಾಖೆ ಹೆಸರು : ಸ್ಟಾಫ್ ಸೆಲೆಕ್ಷನ್ ಕಮಿಷನ್
ಹುದ್ದೆಗಳ ಸಂಖ್ಯೆ : 12,256
ಹುದ್ದೆಗಳ ಹೆಸರು : ವಿವಿದ್ದ ಹುದ್ದೆಗಳು(ಗ್ರೂಪ್ ಬಿ ಮತ್ತು ಗ್ರೂಪ್ ಸಿ )
ಉದ್ಯೋಗ ಸ್ಥಳ : ಅಖಿಲ ಭಾರತ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
Table of Contents
ಹುದ್ದೆಗಳ ವಿವರ
ಗ್ರೂಪ್ ಬಿ ಹುದ್ದೆಗಳು,
ಅಸಿಸ್ಟೆಂಟ್ ಆಡಿಟ್ ಆಫೀಸರ್,ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್,ಅಸಿಸ್ಟೆಂಟ್ ಸೆಕ್ಷನ್ ಆಫೀಸರ್,ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಆಫೀಸರ್ ಸಬ್, ಇನ್ಸ್ಪೆಕ್ಟರ್,ಎಕ್ಸಿಕ್ಯೂಟಿವ್ ಅಸಿಸ್ಟೆಂಟ್, ರಿಸರ್ಚ್ ಅಸಿಸ್ಟೆಂಟ್, ಡಿವಿಜನಲ್ ಅಕೌಂಟೆಂಟ್ ಸ್ಟಾಟಿಸ್ಟಿಕಲ್ ಆಫೀಸರ್, ಸ್ಟಾಟಿಕಲ್ ಆಫೀಸರ್ ಗ್ರೇಡ್ 2, ಆಫೀಸ್ ಸುಪ್ರಿಟೆಂಡೆಂಟ್ ಸೆಕ್ಷನ್ ಹೆಡ್,
ಗ್ರೂಪ್ ಸಿ ಹುದ್ದೆಗಳು
ಆಡಿಟರ್,ಅಕೌಂಟೆಂಟ್, ಜೂನಿಯರ್ ಅಕೌಂಟೆಂಟ್, ಪೋಸ್ಟಲ್ ಅಸಿಸ್ಟೆಂಟ್ /ಸಾರ್ಟಿಂಗ್ ಅಸಿಸ್ಟೆಂಟ್, ಅಪ್ಪ ರ್ ಡಿವಿಜನಲ್ ಕ್ಲರ್ಕ್,ಸೀನಿಯರ್ ಅಡ್ಮಿನಿಸ್ಟ್ರೇಟಿವ್,ಅಸಿಸ್ಟೆಂಟ್ ಟ್ಯಾಕ್ಸ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್.
Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ
ಸಂಬಳದ ವಿವರ /Salary Details For SSC CGL Recruitment 2026
Pay Level – 8 – ರೂ 47,600 – 1,51,100
Pay Level -7– ರೂ 44,900 – ರೂ 1,42,400
Pay Level – 6 – ರೂ 35,400 – ರೂ 1,12,400
Pay Level – 5 – ರೂ 29,200 – ರೂ 92,300
Pay Level – 4 – ರೂ 25,500 – ರೂ 81,100 ವೇತನ ನೀಡಲಾಗುವುದು.
ವಯಸ್ಸಿನ ಮಿತಿ /Age Restrictions For SSC CGL Recruitment 2026
ದಿನಾಂಕ 01/08/2026 ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ಗರಿಷ್ಠ ವಯೋಮಿತಿ ಮೀರಿರಬಾರದು.
. ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್ (ಗ್ರೂಪ್ -ಬಿ )- ಗರಿಷ್ಠ 32 ವರ್ಷ
. ಗ್ರೂಪ್ ‘ಬಿ’ ಹುದ್ದೆಗಳಿಗೆ – ಗರಿಷ್ಠ 30 ವರ್ಷ
. ಗ್ರೂಪ್ ‘ಸಿ’ ಹುದ್ದೆಗಳಿಗೆ – ಕನಿಷ್ಠ 18 ವರ್ಷ ಹಾಗು ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ /Age Relaxation For SSC CGL Recruitment 2026
. ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
. ಒಬಿಸಿ ಅಭ್ಯರ್ಥಿಗಳು – 03 ವರ್ಷ
. ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -03 ವರ್ಷ
. ಪಿಡಬ್ಲ್ಯೂಬಿಡಿ (ಒಬಿಸಿ).ಭ್ಯರ್ಥಿಗಳಿಗೆ – 13 ವರ್ಷ.
. ಪಿಡಬ್ಲ್ಯೂಬಿಡಿ (ಎಸ್ಸಿ /ಎಸ್ಟಿ ) ಅಭ್ಯರ್ಥಿಗಳಿಗೆ -15 ವರ್ಷ.
ಅರ್ಜಿ ಶುಲ್ಕ /Application fees For SSC CGL Recruitment 2026
.ಅರ್ಜಿ ಶುಲ್ಕ ರೂ 100 ಪಾವತಿಸಬೇಕು
. ಮಹಿಳಾ ಅಭ್ಯರ್ತಿಗಳು, ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ನೀಡಲಾಗಿದೆ.
ಶೈಕ್ಷಣಿಕ ಅರ್ಹತೆ /Educational Qualification For SSC CGL Recruitment 2026
ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ /Selection Procedure For SSC CGL Recruitment 2026
ಕಂಪ್ಯೂಟರ್ ಆಧಾರಿತ ಪರೀಕ್ಷೆ(Tier -1)
.ಕಂಪ್ಯೂಟರ್ ಆಧಾರಿತ ಪರೀಕ್ಷೆ(Tier -2)
(Paper -1,Paper -2),paper -3)
.ದಾಖಲೆಗಳ ಪರಿಶೀಲನೆ
ಪರೀಕ್ಷೆ ಕೇಂದ್ರಗಳು
. ಬೆಳಗಾವಿ,
. ಬೆಂಗಳೂರು
. ಹುಬ್ಬಳ್ಳಿ
. ಕಲಬುರಗಿ
. ಮಂಗಳೂರು
. ಮೈಸೂರು
. ಶಿವಮೊಗ್ಗ
. ಉಡುಪಿ
ಅರ್ಜಿ ಸಲ್ಲಿಸುವುದು ಹೇಗೆ ?/How to Apply For SSC CGL Recruitment 2026
ಅರ್ಜಿ ಸಲ್ಲಿಸುವುದು ಹೇಗೆ ?/How to Apply
ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.
ಅಗತ್ಯ ದಾಖಲೆಗಳು
.ಫೋಟೋ
. ಸಹಿ
.ಆಧಾರ್ ಕಾರ್ಡ್ / ಗುರುತಿನ ಚೀಟಿ
.ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
.ಜಾತಿ ಪ್ರಮಾಣಪತ್ರ
. ಅಂಕ ಪಟ್ಟಿ
ಸಾಮಾನ್ಯ ತಪ್ಪುಗಳು
ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
2) ಕೊನೆಯ ದಿನದವರೆಗೆ ಕಾಯುವುದು
3) ತಪ್ಪು ವರ್ಗ ಆಯ್ಕೆ ಮಾಡುವುದು
4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು
ಈ ಉದ್ಯೋಗದ ವಿಶೇಷತೆಗಳು
ಗೌರವಾನ್ವಿತ ಹುದ್ದೆ
ಉತ್ತಮ ಸಂಬಳ
ಸರ್ಕಾರಿ ಸೌಲಭ್ಯಗಳು
ಉತ್ತಮ ಕರಿಯರ್ ಬೆಳವಣಿಗೆ ಅವಕಾಶ
ಮುಖ್ಯ ಸೂಚನೆ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ
ಅಧಿಕೃತ ಅಧಿಸೂಚನೆಯನ್ನು ಪಿಡಿಎಫ್ ಡೌನ್ಲೋಡ್ ಲಿಂಕ್ ಈ ಕೆಳಗೆ ನೀಡಲಾಗಿದೆ : Download link: Given Below
File Language: Kannada/English
Which Notification : Jobs Notification
File Format Type: PDF
File Size: Less Than 5MB
Total Pages: 132 Pages
Scanned Copy: Yes
Editable text: No
Copy text: No
Print enables: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Click Below Blue Color Link To Download Job Notification Link /Application Link
| ಅರ್ಜಿಸಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭ ದಿನಾಂಕ | 21/05/2026 |
| ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ | 22/06/2026 |
| ಪರೀಕ್ಷೆಯ ದಿನಾಂಕ | ಶೀಘ್ರದಲ್ಲಿ ತಿಳಿಸಲಾಗುವದು |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಇನ್ಸ್ಟಾಗ್ರಾಮ್ ಲಿಂಕ್ 01 | ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ ) |
Syllabus For SSC CGL Recruitment 2026.
SSC CGL Recruitment 2026 SYLLABUS
Tier 1 exam
Note- For Every Wrong Answer Their is negative of O.50 Marks deducted
SSC CGL Recruitment 2026.
1) General Intelligence and Reasoning 25Q-50 marks
2)General Awareness 25Q-50 Marks
3)Quantitative Aptitude 25Q- 50 Marks
4)English Comprehension 25Q- 50 Marks
Note – Timing 1 Hour (With Sectional Timer Of 15 Minutes for each subject )
Important Note/- For Candidates Eligible For Scribe as per para-7.1,7.2 and 7.3)
Timing 1 Hour 20minutes
(with Sectional Timer of 15+5=20 minutes for each Subject )
Tier -ll Examination of SSC CGL Recruitment 2026
In the second examination paper 1,Paper 2,Paper 3 are there with separate shifts
Note – paper 2,paper 3 are only for some particular Posts
Paper 1(section 1,2,3,4)
Note- For Every Wrong Answer Their Is Negative of 1 mark
Section -l (2 hr 15Minutes )
Note- For Every Wrong Answer Their Is Negative of 1 mark.
A) Mathematical Abilities – 30Question -90Marks
B)Reasoning And General Intelligence -30Question – 90Marks
1hr(with Sectional Timer of 30 minutes for each Subject )
Important Note/- For Candidates Eligible For Scribe as per para-7.1,And 7.2 and 7.3)
Timing 1 Hour 20minutes
(with Sectional Timer of 30+10=40 minutes for each Subject )
Note – 1) Each Question Carry 3Marks And A 2) Wrong Answer Their Will be Negative Marking of 0.50 Marks
Section – ll
A) English Language And Comprehension 45Question
B) General Awareness – 25Question
70Question *3Marks =210 Marks
1hr(with Sectional Timer of 40 minutes for Subject A i.e English Language and Comprehension ) And 20 minutes for Subject B i.e General Awareness )
Section- lll ( 15 Minutes ) and Also for Section lV)
Computer Knowledge – 20 Question *3 Mark =60 Marks
For Candidates Eligible For Scribe as per para-7.1,And 7.2 and 7.3)
Timing 20minutes
Section lV
Data Entry Speed Test
Note — Here Paper Paper ll will be Only for those Candidates Who Have Applied And Shortlisted for JSO(Junior Statistical Officer )
Paper -ll
Note- For Every Wrong Answer Their is negative of O.50 Marks deducted
Statistics – 100 Question *2Mark =200Marks
Timing 2 Hrs
2Hrs +40 Minutes ) For Candidates Eligible For Scribe as per
para-7.1,And 7.2 and 7.3)
Paper lll
Note- For Every Wrong Answer Their is negative of O.50 Marks deducted
General Studies (Finance and Economics)
- 100Question *2Mark =200Mark
Timing 2 Hrs
2Hrs +40 Minutes ) For Candidates Eligible For Scribe as per
para-7.1,7.2 and 7.3)
Paper 1 will Include Following Four Sections
Section -l
A) Mathematical Abilities
B)Reasoning And GENERAL Intelligence
Section -ll
A) English language And Comprehension
B) General Awareness
Section lll
Computer Knowledge Test
Section lV
Data Entry Speed Test
Paper 1 will be Conducted in two section, section l, Section ll, on the Same Day
ಕೊನೆಯದಾಗಿ
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.