Karnataka 2nd PUC Result 2026 Released / ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ 2026

ಪ್ರೀತಿಯ ಓದುಗರಿಗೆ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಇದೀಗ ಬಿಡುಗಡೆಯದ 12nd PUC Result (ದ್ವಿತೀಯ ಪಿಯುಸಿ)ನ ಚೆಕ್ಕ್ ಮಾಡಿಕೊಳ್ಳುವ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ

Karnataka 2nd PUC Result 2026 Released Check It Now/ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ 2026 ಚೆಕ್ ಮಾಡಿಕೊಳ್ಳಿ

ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28 ರಂದು ಪ್ರಾರಂಭವಾಗಿ ಮಾರ್ಚ್ 17, 2026 ರಂದು ಮುಕ್ತಾಯಗೊಂಡವು . ಈ ವರ್ಷ 5,174 ಪಿಯು ಕಾಲೇಜುಗಳಿಂದ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 6,46,801 ಹೊಸ ಅಭ್ಯರ್ಥಿಗಳು, 50,540 ಪುನರಾವರ್ತಿತ ಅಭ್ಯರ್ಥಿಗಳು ಮತ್ತು 13,022 ಖಾಸಗಿ ಅಭ್ಯರ್ಥಿಗಳು.

ರಾಜ್ಯಾದ್ಯಂತ 1,217 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಪೈಕಿ 2,92,645 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಿಂದ, 2,11,174 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಿಂದ ಮತ್ತು 1,42,982 ವಿದ್ಯಾರ್ಥಿಗಳು ಕಲಾ ವಿಭಾಗದಿಂದ ಬಂದಿದ್ದಾರೆ.

ಕರ್ನಾಟಕ ದ್ವಿತೀಯ ಪಿಯುಸಿ 2026 ರ ಕೆಲವು ಮುಖ್ಯಅಂಶಗಳು.

ಅಂಶವಿವರ
ಮಂಡಳಿಯ ಹೆಸರುಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ
ಅಧ್ಯಯನ ಹಂತದ್ವಿತೀಯ ಪಿಯುಸಿ
ಶೈಕ್ಷಣಿಕ ವರ್ಷ2026
ಪರೀಕ್ಷೆಯ ವಿಧಾನಪೆನ್ನು ಮತ್ತು ಕಾಗದ ಆಧಾರಿತವಾಗಿ ನಡೆಸಲಾಗುವ ಪರೀಕ್ಷೆ
ಪರೀಕ್ಷೆಗಳ ಸಂಖ್ಯೆಒಂದು ಶೈಕ್ಷಣಿಕ ವರ್ಷದಲ್ಲಿ ಮೂರು ಬಾರಿ
ಉತ್ತೀರ್ಣತೆಗೆ ಅಗತ್ಯ ಅಂಕಕನಿಷ್ಠ 33 ಶೇಕಡಾ
ಮೊದಲ ಪರೀಕ್ಷೆಯ ಅವಧಿಫೆಬ್ರುವರಿ 28ರಿಂದ ಮಾರ್ಚ್ 17, 2026ರವರೆಗೆ
ಎರಡನೇ ಪರೀಕ್ಷೆಯ ಅವಧಿಏಪ್ರಿಲ್ 25ರಿಂದ ಮೇ 09, 2026ರವರೆಗೆ
ಮೂರನೇ ಪರೀಕ್ಷೆಯ ಅವಧಿಜೂನ್ 09ರಿಂದ ಮಾರ್ಚ್ 21, 2026ರವರೆಗೆ
ಅಧಿಕೃತ ಜಾಲತಾಣkseab.karnataka.gov.in

Direct Link For 12nd PUC Result 2026/ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ಕ್ ಮಾಡುವ ಲಿಂಕ್ 👇👇

Direct Link For 12nd PUC Result 2026/ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ಕ್ ಮಾಡುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
Official website/ಅಧಿಕೃತ ಜಾಲತಾಣkseab.karnataka.gov.in

ರಿಸಲ್ಟ್ ಚೆಕ್ ಮಾಡುವುದು ಹೇಗೆ? (How to Check 2nd PUC Results Online)
ಒಂದು ವೇಳೆ ವೆಬ್‌ಸೈಟ್ ನಿಧಾನವಾದಲ್ಲಿ , ಗಾಬರಿಯಾಗಬೇಡಿ. ಆತುರಪಡದೆ ಸ್ವಲ್ಪ ಹೊತ್ತು ಕಾಯಿರಿ.

ಪೇಜ್ ರಿಫ್ರೆಶ್ ಮಾಡಿ ಮತ್ತೆ ಪುನಹ ಪ್ರಯತ್ನಿಸಿ. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮನೆಯಲ್ಲೇ ಕುಳಿತು ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿಕೊಳ್ಳಿ.

1) ಮೊದಲು ನಿಮ್ಮ ಇಂಟರ್ನೆಟ್ ಬ್ರೌಸರ್‌ನಲ್ಲಿ (ಗೂಗಲ್ ಕ್ರೋಮ್, ಸಫಾರಿ ಇತ್ಯಾದಿ) ಸರ್ಕಾರದ ಅಧಿಕೃತ ಪರೀಕ್ಷಾ ವೆಬ್‌ಸೈಟ್‌ಗಳಾದ karresults.nic.in ಅಥವಾ kseab.karnataka.gov.in ಎಂದು ಟೈಪ್ ಮಾಡಿ ಕೊಂಡು ಸರ್ಚ್ ಮಾಡಿರಿ.

2) ವೆಬ್‌ಸೈಟ್‌ನ ಮುಖಪುಟ ತೆರೆದ ತಕ್ಷಣ, ಸ್ಕ್ರೀನ್ ಮೇಲ್ಭಾಗದಲ್ಲಿಯೇ ನಿಮಗೆ ಹೊಸದಾಗಿ ಅಪ್‌ಡೇಟ್ ಆಗಿರುವ ‘II PUC EXAM-1 RESULT 2026’ ಎಂಬ ಲಿಂಕ್ ಕಾಣಿಸುತ್ತದೆ . ಆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .

3) ಈಗ ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹಾಲ್ ಟಿಕೆಟ್‌ನಲ್ಲಿ (Admit Card / Hall Ticket) ಮುದ್ರಣವಾಗಿರುವ ನಿಮ್ಮ ‘ನೋಂದಣಿ ಸಂಖ್ಯೆ’ಯನ್ನು (Registration Number) ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಬೇಕು.

4) ನಂತರ, ನೀವು ವ್ಯಾಸಂಗ ಮಾಡುತ್ತಿರುವ ವಿಭಾಗವನ್ನು (ಕಲಾ, ವಾಣಿಜ್ಯ ಅಥವಾ ವಿಜ್ಞಾನ) (Choose your Stream – Arts, Commerce, Science) ಡ್ರಾಪ್-ಡೌನ್ ಮೆನುವಿನಿಂದ ಆಯ್ಕೆ ಮಾಡಿಕೊಳ್ಳಿ .

5)ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿದ್ದೀರಿ ಎಂಬುದ್ಧನು ಖಚಿತಪಡಿಸಿಕೊಂಡ ನಂತರ ಕೆಳಗಿರುವ ‘Submit’ ಬಟನ್ ಒತ್ತಿ. ತಕ್ಷಣವೇ, ನಿಮ್ಮ ಪರದೆಯ ಮೇಲೆ ನೀವು ಪಡೆದ ವಿಷಯವಾರು ಅಂಕಗಳು ಹಾಗೂ ಒಟ್ಟಾರೆ ಪಡೆದ ಅಂಕಗಳ ವಿವರ ಕಾಣಿಸುತ್ತದೆ .

ಹಂತ 6: ನಿಮ್ಮ ಅಂಕಗಳನ್ನು ನೋಡಿದ ತಕ್ಷಣ, ಆ ಪೇಜ್ ಅನ್ನು ಹಾಗೆಯೇ ಕ್ಲೋಸ್ ಮಾಡಿ ಕೊಳ್ಬೇಡಿ. ಅದನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿ, ನಿಮ್ಮ ಹತ್ತಿರದ ಸೈಬರ್ ಸೆಂಟರ್‌ಗೆ ಭೇಟಿ ನೀಡಿ ಪ್ರಿಂಟ್‌ಔಟ್ ತೆಗೆದಿಟ್ಟು ಕೊಳ್ಳಿ.

ಮುಂದಿನ ದಿನಗಳಲ್ಲಿ ಪದವಿ ಕಾಲೇಜುಗಳ ಪ್ರವೇಶಾತಿ ಪಡೆಯಲು (Degree Admissions), ಸಿಇಟಿ (KCET Counselling), ಅಥವಾ ನೀಟ್ (NEET) ಪರೀಕ್ಷೆಗಳ ಪ್ರಕ್ರಿಯೆಗಳಿಗೆ ಅಸಲಿ ಮಾರ್ಕ್ಸ್ ಕಾರ್ಡ್ ಬರುವವರೆಗೆ ಈ ತಾತ್ಕಾಲಿಕ ಅಂಕಪಟ್ಟಿಯೇ ಅತ್ಯಗತ್ಯವಾಗಿರುತ್ತದೆ.

ವಿದ್ಯಾರ್ಥಿಗಳಿಗೆ ಒಂದು ಆತ್ಮೀಯ ಕಿವಿಮಾತು
ಪರೀಕ್ಷೆ ಮತ್ತು ಅಂಕಗಳು ನಿಮ್ಮ ಜ್ಞಾನದ ಒಂದು ಸಣ್ಣ ಮೌಲ್ಯಮಾಪನವಷ್ಟೇ, ಅದೇ ಇಡೀ ಜೀವನವಲ್ಲ.

ನೀವು ನಿರೀಕ್ಷಿಸಿದಷ್ಟು ಅಂಕಗಳು ಬಂದರೆ ಖುಷಿಪಡಿರಿ ಒಂದು ವೇಳೆ ಅಂಕಗಳು ಕಡಿಮೆಯಾದರೆ ಅಥವಾ ಫಲಿತಾಂಶ ವ್ಯತಿರಿಕ್ತವಾದರೆ ದಯವಿಟ್ಟು ನೊಂದಕೊಳಬೇಡಿ.

ಪೂರಕ ಪರೀಕ್ಷೆಗಳ ಮೂಲಕ (Supplementary Exams) ಅಥವಾ ಬೇರೆ ಕ್ಷೇತ್ರಗಳಲ್ಲಿ ಸಾಧಿಸಲು ಮುಂದೆ ಹತ್ತು-ಹಲವು ಅವಕಾಶಗಳ ಇರುತ್ತವೆ. ನಿಮ್ಮ ಈ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಹಾರೈಸುತ್ತೇವೆ. ಆಲ್ ದ ಬೆಸ್ಟ್! (All the Best!)

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ..

ಇದ್ದನು ಸಹ ಓದಿ

  1. ದ್ವಿತೀಯ ಪಿಯುಸಿ ವೆಬ್‌ಸೈಟ್ ಸರ್ವರ್ ಡೌನ್ ಆದಾಗ ಟೆನ್ಷನ್ ಇಲ್ಲದೆ ರಿಸಲ್ಟ್ ನೋಡುವ ಸುಲಭ ವಿಧಾನ 2026 /- ಇಲ್ಲಿ ಕ್ಲಿಕ್ ಮಾಡಿ

Leave a Comment