ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು /Todays Gold Price In Karnataka

ಎಲ್ಲ ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ಚಿನ್ನದ ಬೆಲೆ ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಚಿನ್ನಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ.
ಮದುವೆ ಹಾಗೂ ಶುಭ ಸಂದರ್ಭದಲ್ಲಿ ಹೆಚ್ಚಾಗಿ ಚಿನ್ನವನ್ನು( ಬಂಗಾರ) ಖರೀದಿ ಮಾಡುತ್ತಾರೆ.
ನೀವು ಕೂಡ ಚಿನ್ನವನ್ನು ಖರೀದಿಸಲು ಕಾಯುತ್ತಿದ್ದೀರಾ?

ಮಹಿಳೆಯರಿಗೆ ಚಿನ್ನವು ಅಲಂಕಾರಿಕ ವಸ್ತುವಾಗಿ ಹಾಗೂ ಒಂದು ಅಮೂಲ್ಯ ವಸ್ತುವಾಗಿ ಕಾಣಿಸುತ್ತದೆ.
ಚಿನ್ನವನ್ನು ಅನಾಧಿಕಾಲದಿಂದಲೂ ಬಳಕೆ ಮಾಡುತ್ತಲೇ ಬಂದಿದ್ದಾರೆ,ಅದೇರೀತಿ ಇನ್ನು ಕೆಲವರು ಜನರು ಚಿನ್ನದ (ಬಂಗಾರ )ಮೇಲೆ ಹೂಡಿಕೆಯನ್ನು ಮಾಡುತ್ತಾರೆ.
ಏಕೆಂದರೆ ಚಿನ್ನದ ಮೇಲಿನ ಹುಡಿಕೆಯು ಸುರಕ್ಷಿತ ಎನ್ನುವುದು ಅವರ ಅಭಿಪ್ರಾಯ. ಚಿನ್ನವು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ. ಅದೇ ರೀತಿ ಚಿನ್ನವು ಸಂಪತ್ತಿನ ಸಂಕೇತ ಹಾಗು ಅಮೂಲ್ಯವಾದ ವಸ್ತುಗಳಲ್ಲಿ ಚಿನ್ನವೂ ಕೂಡ ಒಂದು ಎಂದು ಹೇಳಬಹುದು.

ನೀವು ಕೂಡ ಚಿನ್ನವನ್ನು ಖರೀದಿಸಲು ಕಾಯುತ್ತಿದ್ದೀರಾ?

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

08/03/2025 ರಂದು ಚಿನ್ನ (ಬಂಗಾರ) ಬದಲಾವಣೆ ಯಾಗಿರುವ ಬಗ್ಗೆ ಮಾಹಿತಿ

  • 22 ಕ್ಯಾರೇಟ್ 10 ಗ್ರಾಂಗೆ ರೂ
  • 24 ಕ್ಯಾರೇಟ್ 10 ಗ್ರಾಂಗೆ ರೂ
  • 18 ಕ್ಯಾರೇಟ್ 10 ಗ್ರಾಂಗೆ ರೂ
  • 22 ಕ್ಯಾರೇಟ್ 10 ಗ್ರಾಂಗೆ ₹500 ಏರಿಕೆ
  • 24 ಕ್ಯಾರೇಟ್ 10 ಗ್ರಾಂಗೆ ₹550 ಏರಿಕೆ
  • 18 ಕ್ಯಾರೇಟ್ 10 ಗ್ರಾಂಗೆ ₹400 ಏರಿಕೆ

ಕರ್ನಾಟಕದಲ್ಲಿ ಇವತಿನ 24 ಕ್ಯಾರೇಟ್ ಚಿನ್ನದ ಬೆಲೆ, 22 ಕ್ಯಾರೇಟ್ ಚಿನ್ನದ ಬೆಲೆ, ಹಾಗೂ 18 ಕ್ಯಾರೇಟ್ ಚಿನ್ನದ ಬೆಲೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

Today’s Gold Rate In Karnataka (08/03/2025)

  • 24 ಕ್ಯಾರೇಟ್ ಚಿನ್ನ – ₹87,710 ಪ್ರತಿ 10 ಗ್ರಾಂ
  • 22 ಕ್ಯಾರೇಟ್ ಚಿನ್ನ – ₹80,400 ಪ್ರತಿ 10 ಗ್ರಾಂ
  • 18 ಕ್ಯಾರೇಟ್ ಚಿನ್ನ – ₹65,780 ಪ್ರತಿ 10 ಗ್ರಾಂ

08th/February /2025

Today 24 Carat Gold Rate in Bangalore (INR)

Gram(ಗ್ರಾಂ )Today(ಇವತ್ತಿನ ದಿನ )Yesterday(ನಿನ್ನೆಯ ದಿನ )Change(ಬದಲಾವಣೆ )
1₹8,771₹8,716+ ₹55
8₹70,168₹69,728+ ₹440
10₹87,710₹87,160+ ₹550
100₹8,77,100₹8,71,600+ ₹5,500

Today 22 Carat Gold Rate in Bangalore (INR)

Gram(ಗ್ರಾಂ )Today(ಇವತ್ತಿನ ದಿನ )Yesterday(ನಿನ್ನೆಯ ದಿನ )Change(ಬದಲಾವಣೆ )
1₹8,040₹7,990+ ₹50
8₹64,320₹63,920+ ₹400
10₹80,400₹79,900+ ₹500
100₹8,04,000₹7,99,000+ ₹5,000

Today 18 Carat Gold Rate in Bangalore (INR)

Gram(ಗ್ರಾಂ )Today(ಇವತ್ತಿನ ದಿನ )Yesterday(ನಿನ್ನೆಯ ದಿನ )Change(ಬದಲಾವಣೆ )
1₹6,578₹6,538+ ₹40
8₹52,624₹52,304+ ₹320
10₹65,780₹65,380+ ₹400
100₹6,57,800₹6,53,800+ ₹4,000

ಮೇಲೆ ನೀಡಿರುವಂತಹ ಚಿನ್ನದ ಬೆಲೆಯು ಸದ್ಯಕ್ಕೆ ಇವತ್ತಿನ ದಿನ್ನದ್ದು, ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳನ್ನು ಕಾಣಿಸುತ್ತದೆ. ಆದರಿಂದ ನಿಮ್ಮ ಹತ್ತಿರ ಇರುವ ಚಿನ್ನ ಮತ್ತು ಬೆಳ್ಳಿಯ ಮಾರಾಟಗಾರರಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ನಿಖರವಾಗಿ ಕೇಳಿ ಪಡೆದು ಖರೀದಿಸುವದು ನಿಮ್ಮ ಜವಾಬ್ದಾರಿ,ನಿಮ್ಮದೆ ಜವಾಬ್ದಾರಿ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಜಮಾ ಆಗಿರುವ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವ ವಿಧಾನ -⬇️👉-ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಲಿಂಕ್ ಗಳು

ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಓದುಗರ ಗಮನಕ್ಕೆ


ಮೇಲೆ ನೀಡಿರುವ ಹಾಗೆ ಚಿನ್ನದ ಬೆಲೆಯು ದಿನನಿತ್ಯ ಏರಳಿತಗಳನ್ನು ಕಾಣುವುದರಿಂದ ನಿಮ್ಮ ಹತ್ತಿರವಿರುವ ಅಂಗಡಿಗಳಲ್ಲಿ ಚಿನ್ನದ ಬೆಲೆಯನ್ನು ಕೇಳಿ ಖಚಿತ ಪಡಿಸಿಕೊಂಡು ಖರೀದಿಸುವುದು ಸೂಕ್ತವಾಗಿರುತ್ತದೆ.

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

Leave a Comment