ಸ್ಟಾಪ್ ಸೆಲೆಕ್ಷನ್ ಕಮಿಷನ್ ನಲ್ಲಿ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿ 2025- SSC Phase XIII Recruitment 2025

Staff Selection Commission Recruitment 2025

ಎಲ್ಲ ನನ್ನ ಪ್ರೀತಿಯ ಓದುಗರಿಗೆ ನಮಸ್ಕಾರಗಳುಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಸ್ಟಾಫ್ ಸೆಲೆಕ್ಷನ್ ಕಮಿಷನ್ನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ವಿವಿಧ ಇಲಾಖೆಯ ವಿವಿಧ ಹುದ್ದೆಗಳಾದ (Phase- Xlll( ಜೂನಿಯರ್ ಇಂಜಿನಿಯರ್, ಎಂಟಿಎಸ್, ಫೈಯರ್ ಮ್ಯಾನ್, ಕ್ಲರ್ಕ್, ಯುಡಿಸಿ, ಸ್ಟಾಪ್ ಕಾರ್ ಡ್ರೈವರ್, ಲ್ಯಾಬೋರೇಟರಿ ಅಟೆಂಡೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ಲೈಬ್ರರಿಯನ್, ಜೂನಿಯರ್ ಅಕೌಂಟ್ಸ್, ಆಫೀಸರ್, ಎಲೆಕ್ಟ್ರಿಷಿಯನ್, ಅಸಿಸ್ಟೆಂಟ್, ಕುಕ್,ಇತರೆ ಹುದ್ದೆಗಳು ) ಇವುಗಳ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ … Read more