SSC Constable GD Recruitment 2025/ಎಸ್ ಎಸ್ ಸಿ ಕಾನ್ಸ್ಟೇಬಲ್ (ಜಿಡಿ) ನೇಮಕಾತಿ 2025

SSC GD Recruitment 2025

ಪ್ರೀತಿಯ ಓದುಗರಿಗೆ ನಮಸ್ಕಾರಗಳುಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಎಸ್ ಎಸ್ ಸಿ ಕಾನ್ಸ್ಟೇಬಲ್ (ಜಿಡಿ) ನೇಮಕಾತಿ ಮಾಡಿಕೊಳುತ್ತಿರುವ ಒಟ್ಟು 25487 ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಾವು ನೀಡಿರುವ ಮಾಹಿತಿಯು … Read more