Bigg Boss Kannada 12 Finale 6th Place 2026: ಬಿಗ್‌ಬಾಸ್ ಕನ್ನಡ 12 ಫಿನಾಲೆ ಆರನೇ ಸ್ಥಾನ 2026
Bigg Boss Kannada 12 Finale 6th Place 2026: ಬಿಗ್‌ಬಾಸ್ ಕನ್ನಡ 12 ಫಿನಾಲೆ ಆರನೇ ಸ್ಥಾನ 2026 ಫಿನಾಲೆ ಈಗ ಆರಂಭ ಆಗಿದ್ದು, ಈ ವೇಳೆ ಯಾರೂ ಊಹಿಸಲಾರದ ಸರ್ಧಿ ಮನೆಯಿಂದ ಆರನೇ ಸ್ಥಾನ ಪಡೆದು (5th runner up ) ಆಗಿ ಹೊರಗಡೆ ಬಂದಿದಾರೆ .ಬನ್ನಿ, ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ಮಾಸ್ಟರ್ (ಧನುಷ್ ಗೌಡ) ಅಂತಲೇ ಕರೆಸಿಕೊಂಡಿದ್ದ ಸ್ಟ್ರಾಂಗ್ ಸ್ಪರ್ಧಿ ಹೊರಬಿದ್ದಿದ್ದಾರೆ. … Read more