ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿ ಒಟ್ಟು 705 ಹುದ್ದೆಗಳು ಬೇರೆ ಬೇರೆ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ ಬನ್ನಿ ಈ ಹುದ್ದೆಗಳ ಸಂಪೂರ್ಣ ಮಾಹಿತಿ ತಿಳಿಯೋಣ.
ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.
ವಿವಿಧ ಇಲಾಖೆಗಳ ಹುದ್ದೆಗಳ ಮಾಹಿತಿ 2025
Recruitment of Government Jobs By KEA 2025/ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿ 2025
ಇಲಾಖೆ ಹೆಸರು : KEA
ಹುದ್ದೆಗಳ ಸಂಖ್ಯೆ : 705
ಹುದ್ದೆಗಳ ಹೆಸರು : ವಿವಿಧ ಇಲಾಖೆಯ ವಿವಿಧ ಹುದ್ದೆಗಳು
ಉದ್ಯೋಗ ಸ್ಥಳ : ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
1)ಸಂಸ್ಥೆ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಹುದ್ದೆಗಳು- ಪ್ರಥಮ ದರ್ಜೆ ಸಹಾಯಕರು ( ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್/ ರೆವಿನ್ಯೂ ಇನ್ಸ್ಪೆಕ್ಟರ್,) ದ್ವಿತೀಯ ದರ್ಜೆ ಸಹಾಯಕರು
2)ಸಂಸ್ಥೆ- ಕರ್ನಾಟಕ ಸೋಪ್ ಅಂಡ್ ಡಿಟರ್ಜೇಂಟ್ಸ್
ಹುದ್ದೆ- ಕಿರಿಯ ಅಧಿಕಾರಿ ( ಗುಣ ಮತ್ತು ಆಶ್ವಾಸನೆ )
ಗಿರಿಯ ಅಧಿಕಾರಿ( ಉತ್ಪಾದನೆ ಮತ್ತು ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಗ್ರಿ/ಉಗ್ರಾಣ ವಿಭಾಗ ), ಮಾರಾಟ ಪ್ರತಿನಿಧಿ, ಆಪರೇಟರ್ (ಸೆಮಿ ಸ್ಕಿಲ್)
3)ಸಂಸ್ಥೆ – ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಹುದ್ದೆ – ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್ (ಸಿವಿಲ್), ಸಹಾಯಕ ಗ್ರಂಥಪಾಲಕ, ಕಿರಿಯ ಸಹಾಯಕ.
4) ಸಂಸ್ಥೆ- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ
ಹುದ್ದೆ- ಸಹಾಯಕ ಲೆಕ್ಕಿಗ, ನಿರ್ವಾಹಕ
5) ಸಂಸ್ಥೆ – ವಾಯುವ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆ- ಸಹಾಯಕ,ಸಂಚಾರ ನಿರೀಕ್ಷಕ
6) ಸಂಸ್ಥೆ- ಕೃಷಿ ಮಾರಾಟ ಇಲಾಖೆ
ಹುದ್ದೆ- ಸಹಾಯಕ ಅಭಿಯಂತರರು(ಸಿವಿಲ್), ಕಿರಿಯ ಅಭಿಯಂತರರು (ಸಿವಿಲ್), ಮಾರುಕಟ್ಟೆ ಮೇಲ್ವಿಚಾರರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಮಾರಾಟ ಸಹಾಯಕರು.
7) ಸಂಸ್ಥೆ – ತಾಂತ್ರಿಕ ಶಿಕ್ಷಣ ಇಲಾಖೆ
ಹುದ್ದೆ – ಪ್ರಥಮ ದರ್ಜೆ ಸಹಾಯಕರು
8)ಸಂಸ್ಥೆ- ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)
ಹುದ್ದೆ – ಗ್ರಂಥ ಪಾಲಕ
Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ
ಸಂಬಳದ ವಿವರ /Salary Details
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ ಸಂಬಳ ನೀಡಲಾಗುವುದು.
- .ಪ್ರಥಮ ದರ್ಜೆ ಸಹಾಯಕರು -ರೂ 44,425 – 83,700ರೂ
- . ಪ್ರೀತಿಯ ದರ್ಜೆಯ ಸಹಾಯಕರು -ರೂ 34,100-67,600ರೂ
- .ಕಿರಿಯ ಅಧಿಕಾರಿ- 61,300 – 1,12,900ರೂ
- . ಮಾರಾಟ ಪ್ರತಿನಿಧಿ – 33,200-ರೂ 57,200ರೂ
- ಆಪರೇಟರ್(ಸೆಮಿಸ್ಕಿಲ್ಡ್)- ರೂ 31,300 ರೂ, 47,625 ರೂ
- ಜೂನಿಯರ್ ಪ್ರೋಗ್ರಾಮರ- 43,100 – 83,900ರೂ
- ಸಹಾಯಕ ಇಂಜಿನಿಯರ್ -43,100- 83,900ರೂ
- ಸಹಾಯಕ ಗ್ರಂಥಪಾಲಕ – 30,350 – 58,250 ರೂ
- ಸಹಾಯಕ – 37,900 – ರೂ 70,850ರೂ
- .ಕಿರಿಯ ಸಹಾಯಕ – 21400 – ರೂ 42,000ರೂ
- . ಸಹಾಯಕ ಲೆಕ್ಕಿಗ – 23,990 – 42,800
- . ನಿರ್ವಾಹಕ – 18,660 – 25,300ರೂ
- . ಸಂಚಾರಿ ನಿರೀಕ್ಷಕ -22,390 – 33,320ರೂ
- . ಸಹಾಯಕ ಅಭಿಯಂತರರು(ಸಿವಿಲ್) – 69,250 – 1,34,200ರೂ).
- ಕಿರಿಯ ಅಭಿಯಂತರರು- 54,175 – 99,400
- . ಮಾರುಕಟ್ಟೆ ಮೇಲ್ವಿಚಾರಕರು- 27,650 – 52,650ರೂ
- . ಮಾರಾಟ ಸಹಾಯಕರು – 34,100 – 67,600 ರೂ
- . ಗ್ರಂಥ ಪಾಲಕ – 54,175 – 99,400ರೂ
ವಯಸ್ಸಿನ ಮಿತಿ /Age Restrictions
ಅಧಿಕೃತ ಅಧಿಸೂಚನೆ ಪ್ರಕಾರ, ಕೊನೆಯ ದಿನಾಂಕ ದಂದು ಅಭ್ಯರ್ಥಿಗಳಿಗೆ ಕೆನಿಷ್ಟ 18 ವರ್ಷ
.ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ 38 ವರ್ಷ
.ಪ್ರವರ್ಗ 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ-41ವರ್ಷ
.ಎಸ್ಸಿ/ಎಸ್ಟಿ/ ಪ್ರವರ್ಗ 1 ಅಭ್ಯರ್ಥಿಗಳಿಗೆ-43 ವರ್ಷ
ಅರ್ಜಿ ಶುಲ್ಕ /Application fees
- ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ,3ಬಿ /- ರೂ 750ರೂ
- .ಪ್ರವರ್ಗ -1,ಎಸ್ಸಿ/ಎಸ್ಟಿ /ಮಾಜಿ ಸೈನಿಕ್ /ತೃತೀಯ ಲಿಂಗ್/ ಅಭ್ಯರ್ಥಿಗಳಿಗೆ – ರೂ 500
- .ವಿಕಲಚೇತನ್ ಅಭ್ಯರ್ಥಿಗಳಿಗೆ -250
- .ಪವತಿಸುವ ವಿಧಾನ – ಆನ್ಲೈನ್
ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ
ಶೈಕ್ಷಣಿಕ ಅರ್ಹತೆ /Educational Qualification
.12TH ಪಾಸ್,ಪದವಿ ಪಾಸ್
ಹೆಚ್ಚಿನ ಮಾಹಿತಿಗಾಗಿ ಅದಿಸೂಚನೆ ಓದಿ.
ಆಯ್ಕೆ ವಿಧಾನ /Selection Procedure
. ಸ್ಪರ್ಧಾತ್ಮಕ ಪರೀಕ್ಷೆ
. ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವುದು ಹೇಗೆ ?/How to Apply
ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.
ಉಳಿಕೆ ಮೂಲ(RPC) ವೃಂದ (ಶುಲ್ಕ ಪಾವತಿಸುವ ಕೊನೆಯ ದಿನಾಂಕ 01/11/2025) ಸಂಜೆ 4 ಗಂಟೆವರೆಗೂ
| ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 08/10/2025 |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31/10/2025 |
ಕಲ್ಯಾಣ ಕರ್ನಾಟಕ ವೃಂದ (ಶುಲ್ಕ ಪಾವತಿಸುವ ಕೊನೆಯ ದಿನಾಂಕ 11/11/2025) ಸಂಜೆ 4 ಗಂಟೆವರೆಗೂ
| ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 09/10/2025 |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10/11/2025 |
| ಅರ್ಜಿಸಲಿಸುವ ಲಿಂಕ್ | 1) NHK – ಇಲ್ಲಿ ಕ್ಲಿಕ್ ಮಾಡಿ 2) HK- ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಪಿಡಿಎಫ್ | 1) NHK- ಇಲ್ಲಿ ಕ್ಲಿಕ್ ಮಾಡಿ 2) HK- ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | 1) ಇಲ್ಲಿ ಕ್ಲಿಕ್ ಮಾಡಿ 2)ಇಲ್ಲಿ ಕ್ಲಿಕ್ ಮಾಡಿ |
| ಇನ್ಸ್ಟಾಗ್ರಾಮ್ ಲಿಂಕ್ 01 | ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ ) |
ಕೊನೆಯದಾಗಿ
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.