ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜನವರಿ 10 ಮತ್ತು 11 ರಂದು ನಡೆಸಲಿರುವ ಪರೀಕ್ಷೆಗಳ ಪ್ರವೇಶ ಪತ್ರವನ್ನು ಸೋಮವಾರ ಬಿಡುಗಡೆ ಮಾಡಿದೆ.ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ,
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.
ಕೆಇಎ ಜನವರಿ 10, ಹಾಗೂ 11 ರಂದು ನಡೆಸುತ್ತಿರುವ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ 2026/KEA Jan 10 and 11th Recruitment Exam Halticket Download now 2026
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜನವರಿ 10 ಮತ್ತು 11 ರಂದು ನಡೆಸಲಿರುವ ಪರೀಕ್ಷೆಗಳ ಪ್ರವೇಶ ಪತ್ರವನ್ನು ಸೋಮವಾರ ಬಿಡುಗಡೆ ಮಾಡಿದೆ.
ವಿವಿಧ ಇಲಾಖೆಯ ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಬರ್ತಿಗಾಗಿ ಜನವರಿ 10 ಹಾಗೂ 11 ರಂದು
ನಡೆಸಲು ಪ್ರವೇಶ ಪತ್ರ ಬಿಡುಗಡೆ ಮಾಡಿದೆ
ಜನವರಿ 10ರಂದು ಮಧ್ಯಾಹ್ನ 3 ರಿಂದ 5 ರ ವರೆಗೆ
.ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ )
. ಕಿರಿಯ ಅಭಿಯಂತರ (ಸಿವಿಲ್ )
.ಕಿರಿಯ ಅಭಿಯಂತರ (ಮೆಕ್ಯಾನಿಕಲ್ )
.ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್)
ಹುದ್ದೆಗಳ ನಿರ್ದಿಷ್ಟ ಪರೀಕ್ಷೆ ಹಾಗೂ
ಜನವರಿ 11ಕ್ಕೆ ಬೆಳಿಗ್ಗೆ 10:30 ರಿಂದ ಮದ್ಯಾಹ್ನ 12:30 ರ ವರೆಗೆ ಪತ್ರಿಕೆ -1 ಮತ್ತು ಮದ್ಯಾಹ್ನ 2:30 ರಿಂದ 4:30 ರ ವರೆಗೆ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ವಿಷಯಕ್ಕೆ ಸಂಬಂದಿಸಿದ ಪರೀಕ್ಷೆ ನಡೆಯಲಿದೆ.
ಜನವರಿ 10 ಮತ್ತು 11 ರಂದು ನಡೆಯಲಿರುವ ಪರೀಕ್ಷೆಗಳ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ?
Step 1) ಪ್ರಾಧಿಕಾರದ ಅಧಿಕೃತ ಜಾಲತಾಣ
https://cetonline.karnataka.gov.in/kea/ ಕ್ಕೆ ಭೇಟಿ ನೀಡಬೇಕು, ತದನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ
2)ನೇಮಕಾತಿ ವಿಭಾಗ
3)ವಿವಿಧ ಇಲಾಖೆಗಳ ನೇಮಕಾತಿ (Non-Hk)-2025
4)ನಿರ್ದಿಷ್ಟ ಪತ್ರಿಕೆ – ಕಿರಿಯ ಅಧಿಕಾರಿ, ಜೆಇ, ಪತ್ರಿಕೆ -1 ಜಿಕೆ, ಪತ್ರಿಕೆ -2 ಕೆಇಸಿ ಗ್ರೂಪ್ -ಸಿ ಪರೀಕ್ಷೆ ಗಳ ಪ್ರವೇಶ ಟಿಕೆಟ್
5)ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
6)ಕೇಳಿರುವ ಮಾಹಿತಿ ನೀಡಿ(Application id, Name, captcha)
7)ನಿಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ
Or
ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಡೈರೆಕ್ಟ್ ಪ್ರವೇಶ ಪತ್ರ ಲಿಂಕ್ ನೀಡಲಾಗಿದೆ
| KEA Jan 10 and 11 Exam Hall Ticket 2026 Link/ಜ 10,11 ರ ಪರೀಕ್ಷೆಯ ಹಾಲ್ ಟಿಕೆಟ್ ಲಿಂಕ್ | ಡೌನ್ಲೋಡ್ /Download |
| Official Website | Cetonline.karnataka.gov.in/kea |
ಪ್ರಮುಖ ಲಿಂಕ್ ಗಳು
| ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ | ಪರೀಕ್ಷೆ ಸೆಲೆಕ್ಟ್ ಮಾಡಿಕೊಳ್ಳಿ |
| ಅರ್ಜಿ ಸಂಖ್ಯೆ | ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ, ಹಾಗೂ ನಿಮ್ಮ ಹೆಸರು ನಮೂದಿಸಿ,ಕ್ಯಾಪಿಚ ನಮೂದಿಸಿ, submit /ಸಲ್ಲಿಸಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಇನ್ಸ್ಟಾಗ್ರಾಮ್ ಲಿಂಕ್ 01 | ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ ) |
ಕೊನೆಯದಾಗಿ
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.