ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(ಕೆಎಸ್ಇಎಬಿ) 12ನೇ ತರಗತಿ ವಿದ್ಯಾರ್ಥಿಗಳ 2026 ರ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.
Karnataka 2nd PUC Exam Time Table ANNOUNCED 2026/ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಬಿಡುಗಡೆ 2026
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(ಕೆಎಸ್ಇಎಬಿ) 12ನೇ ತರಗತಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರುವರಿ 28 ರಿಂದ ಮಾರ್ಚ್ 17,2026 ರ ವರೆಗೆ ನಡೆಸಲಾಗುವುದು.
ಈ ವರ್ಷವೂ ಕೂಡ ಒಂದು ಶೈಕ್ಷಣಿಕ ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುವುದು
Note- ಮೂರು ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಲ್ಲ, ನಿಮ್ಮ ಹಿಂದಿನ ಪರೀಕ್ಷೆಯಿಂದ ನಿಮ್ಮ ಅಂಕಗಳನ್ನು ಸುಧಾರಿಸಲು ಬರೆಯಬಹುದು.
1) ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026
ಪರೀಕ್ಷೆ 1
.ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026 ಅನ್ನು ಫೆಬ್ರುವರಿ 28 ರಿಂದ ಮಾರ್ಚ್ 17,2026 ವರೆಗೆ ಎಲ್ಲಾ ವಿಭಾಗಗಳಿಗೆ – ವಿಜ್ಞಾನ, ವಾಣಿಜ್ಯ, ಕಲೆಗಳಿಗೆ ನಡೆಸಲಾಗುವುದು.
2) ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026
ಪರೀಕ್ಷೆ 2
.ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026 ಅನ್ನು ಎಪ್ರಿಲ್ 25 ರಿಂದ ಮೇ 09,2026 ರ ವರೆಗೆ ಎಲ್ಲಾ ವಿಭಾಗಗಳಿಗೆ – ವಿಜ್ಞಾನ, ವಾಣಿಜ್ಯ, ಕಲೆಗಳಿಗೆ ನಡೆಸಲಾಗುವುದು
3)ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026
ಪರೀಕ್ಷೆ 3(ನಿರೀಕಿಷಿತ ವೇಳಾ ಪಟ್ಟಿ)
.ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026 ಅನ್ನು ಜೂನ್ 06 ರಿಂದ ಜೂನ್ 20,2026 ರ ವರೆಗೆ ಎಲ್ಲಾ ವಿಭಾಗಗಳಿಗೆ – ವಿಜ್ಞಾನ, ವಾಣಿಜ್ಯ, ಕಲೆಗಳಿಗೆ ನಡೆಸಲಾಗುವುದು
ಕರ್ನಾಟಕ ದ್ವಿತೀಯ ಪಿಯುಸಿ 2026 ರ ಕೆಲವು ಮುಖ್ಯಅಂಶಗಳು.
| ಅಂಶ | ವಿವರ |
|---|---|
| ಮಂಡಳಿಯ ಹೆಸರು | ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ |
| ಅಧ್ಯಯನ ಹಂತ | ದ್ವಿತೀಯ ಪಿಯುಸಿ |
| ಶೈಕ್ಷಣಿಕ ವರ್ಷ | 2026 |
| ಪರೀಕ್ಷೆಯ ವಿಧಾನ | ಪೆನ್ನು ಮತ್ತು ಕಾಗದ ಆಧಾರಿತವಾಗಿ ನಡೆಸಲಾಗುವ ಪರೀಕ್ಷೆ |
| ಪರೀಕ್ಷೆಗಳ ಸಂಖ್ಯೆ | ಒಂದು ಶೈಕ್ಷಣಿಕ ವರ್ಷದಲ್ಲಿ ಮೂರು ಬಾರಿ |
| ಉತ್ತೀರ್ಣತೆಗೆ ಅಗತ್ಯ ಅಂಕ | ಕನಿಷ್ಠ 33 ಶೇಕಡಾ |
| ಮೊದಲ ಪರೀಕ್ಷೆಯ ಅವಧಿ | ಫೆಬ್ರುವರಿ 28ರಿಂದ ಮಾರ್ಚ್ 17, 2026ರವರೆಗೆ |
| ಎರಡನೇ ಪರೀಕ್ಷೆಯ ಅವಧಿ | ಏಪ್ರಿಲ್ 25ರಿಂದ ಮೇ 09, 2026ರವರೆಗೆ |
| ಮೂರನೇ ಪರೀಕ್ಷೆಯ ಅವಧಿ | ಜೂನ್ 09ರಿಂದ ಮಾರ್ಚ್ 21, 2026ರವರೆಗೆ |
| ಅಧಿಕೃತ ಜಾಲತಾಣ | kseab.karnataka.gov.in |
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಸಮಯ 2026
. ಕರ್ನಾಟಕ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆಗಳು ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಟೈಮ್ ಟೇಬಲ್ 2026 ಅನ್ನು ಡೌನ್ ಲೋಡ್ ಮಾಡುವುದು ಹೇಗೆ?
- 2026 ರ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯು KSEAB ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ, ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- .1) ಮೊದಲು ನೀವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ
- Kseab.karnataka.gov.in
- 2) ಡಾಕುಮೆಂಟ್ಸ್ ವಿಭಾಗಕ್ಕೆ ತಲುಪಿ
- 3) ಪಿಯುಸಿ ವಿಭಾಗದ ಮೇಲೆ ಕ್ಲಿಕ್ ಮಾಡಿ, ನಂತರ ಟೈಮ್ ಟೇಬಲ್ ಮೇಲೆ ಕ್ಲಿಕ್ ಮಾಡಿ.
- 4) ಮಾರ್ಚ್ 2026 ರ 2nd PUC ಪರೀಕ್ಷೆ -1 ಅಂತಿಮ ವೇಳಾಪಟ್ಟಿ ಲಿಂಕನ್ನು ಆಯ್ಕೆ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ
OR
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2026 ಡೌನ್ಲೋಡ್ ಮಾಡಿ ಕೋಳಿ
ಡೈರೆಕ್ಟ್ ಲಿಂಕ್ ->> ಇಲ್ಲಿ ಕ್ಲಿಕ್ ಮಾಡಿ
ಕೊನೆಯದಾಗಿ
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ