Bigg Boss Kannada 12 Finale 6th Place 2026: ಬಿಗ್‌ಬಾಸ್‌ ಕನ್ನಡ 12 ಫಿನಾಲೆ ಆರನೇ ಸ್ಥಾನ 2026

Bigg Boss Kannada 12 Finale 6th Place 2026: ಬಿಗ್‌ಬಾಸ್‌ ಕನ್ನಡ 12 ಫಿನಾಲೆ ಆರನೇ ಸ್ಥಾನ 2026

ಫಿನಾಲೆ ಈಗ ಆರಂಭ ಆಗಿದ್ದು, ಈ ವೇಳೆ ಯಾರೂ ಊಹಿಸಲಾರದ ಸರ್ಧಿ ಮನೆಯಿಂದ ಆರನೇ ಸ್ಥಾನ ಪಡೆದು (5th runner up ) ಆಗಿ ಹೊರಗಡೆ ಬಂದಿದಾರೆ .
ಬನ್ನಿ, ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ ಮಾಸ್ಟರ್‌ (ಧನುಷ್ ಗೌಡ) ಅಂತಲೇ ಕರೆಸಿಕೊಂಡಿದ್ದ ಸ್ಟ್ರಾಂಗ್‌ ಸ್ಪರ್ಧಿ ಹೊರಬಿದ್ದಿದ್ದಾರೆ. ಯಾರು ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿರುತ್ತದೆ.

ಹೌದು.. ಬಿಗ್‌ಬಾಸ್‌ ಕನ್ನಡ 12 ಮನೆಯಲ್ಲಿ ಟಾಸ್ಕ್‌ ಮಾಸ್ಟರ್ ಅಂತಲೇ ಕರೆಸಿಕೊಂಡಿದ್ದ ಧನುಷ್ ಗೌಡ ಅವರು ಫಿನಾಲೆ ವೇಳೆ ದೊಡ್ಮನೆಯಿಂದ ಆರನೇ ಸ್ಥಾನ ಪಡೆದು ಹೊರಗಡೆ ಬಂದಿದಾರೆ .

ಇವರು ಉಳಿದುಕೊಂಡಿದ್ದ ಆರು ಜನರಲ್ಲಿ ಒಬ್ಬ ಸ್ಟ್ರಾಂಗ್‌ ಸ್ಪರ್ಧಿ ಕೂಡ ಆಗಿದ್ದರು. ಆದರೂ ಕೂಡ ಪ್ರೇಕ್ಷಕಕ ಹಾಕಿದ ಮತಗಳ ನಿರ್ಣಯದ ಮೇರೆಗೆ ಅವರು ಹೊರಬಿದ್ದಿದ್ದು, ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್ 12 ಮನೆಯಿಂದ ಧನುಷ್ ಗೌಡ ಎಲಿಮಿನೇಟ್‌ ಆಗಿದ್ದಾರೆ. ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯ ಮತ್ತು ರಘು ಟಾಪ್‌ 5 ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇದರಲ್ಲಿ ಬಳಿಕ ಯಾರೂ ಹೊರಗಡೆ ಹೋಗಲಿದ್ದಾರೆ ಎಂದು ಕಾದುನೋಡನ್ನ ಬನ್ನಿ

Leave a Comment