ಪ್ರೀತಿಯ ಓದುಗರಿಗೆ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ
Bigg Boss Kannada 12 Finale 5th Place 2026: ಬಿಗ್‌ಬಾಸ್ ಕನ್ನಡ 12 ಫಿನಾಲೆ ಐದನೇ ಸ್ಥಾನ 2026
Bigg Boss Kannada 12 Finale:
ಬಿಗ್‌ಬಾಸ್ ಕನ್ನಡ 12 ಸೆಪ್ಟೆಂಬರ್ 28, 2025ರಂದು ಆರಂಭವಾಗಿದ್ದು,ಇದೀಗ ಇಂದು (ಜನವರಿ 18, 2026) ಫಿನಾಲೆ ಹಂತ ತಲುಪಿದೆ.ಬಿಗ್‌ಬಾಸ್ ಕನ್ನಡ ಸೀಸನ್ 12 ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭ ಆಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 12 ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಫಿನಾಲೆ ಈಗ ಆರಂಭ ಆಗಿದ್ದು,ಬನ್ನಿ,5ನೇ ಸ್ಥಾನ ಪಡೆದವರು(4th Runner up) ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಫಿನಾಲೆ ಈಗ ಆರಂಭ ಆಗಿದ್ದು, ಈ ವೇಳೆ ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಯಿಂದ ಮ್ಯೂಟೆಂಟ್ ರಘು 5ನೇ ಸ್ಥಾನ ಪಡೆದು ಎಲಿಮಿನೇಟ್ ಆಗಿದ್ದಾರೆ (4th runner up ) ಆಗಿ ಹೊರಗಡೆ ಬಂದಿದಾರೆ .
ಹೌದು.. ಬಿಗ್‌ಬಾಸ್ ಕನ್ನಡ 12 ಮನೆಯಲ್ಲಿ ಮ್ಯೂಟೆಂಟ್ ರಘು ಅವರು ಫಿನಾಲೆ ವೇಳೆ ದೊಡ್ಮನೆಯಿಂದ ಐದನೇ ಸ್ಥಾನ ಪಡೆದು ಹೊರಗಡೆ ಬಂದಿದಾರೆ .
ಇವರು ಉಳಿದುಕೊಂಡಿದ್ದ ಆರು ಜನರಲ್ಲಿ ಒಬ್ಬ ಸ್ಟ್ರಾಂಗ್ ಸ್ಪರ್ಧಿ ಕೂಡ ಆಗಿದ್ದರು. ಆದರೂ ಕೂಡ ಪ್ರೇಕ್ಷಕಕ ಹಾಕಿದ ಮತಗಳ ನಿರ್ಣಯದ ಮೇರೆಗೆ ಅವರು ಹೊರಬಿದ್ದಿದ್ದು, ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಸ್ಪರ್ಧಿ ಯಾರು ಎಂಬುದನ್ನು ಬಹಿರಂಗಪಡಿಸುವುದಕ್ಕೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 3 ವಿಜೇತೆ ನಟಿ ಶ್ರುತಿ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಜೊತೆಗೆ ರಘು ಕೂಡ ತಲಾ ಒಂದೊಂದು ಬಾಟಲಿಯಲ್ಲಿ ನೀರು ಹಾಕಲು ಹೇಳಿದರು. ಈ ವೇಳೆ ರಘು ಅವರ ಬಾಟಲಿಯಲ್ಲಿ ನೀರು ಕೆಂಪು ಬಣ್ಣಕ್ಕೆ ತಿರುಗಿದ ಹಿನ್ನೆಲೆ ಅವರನ್ನು ಮನೆಯಿಂದ ಐದನೇ ಸ್ಥಾನ ಪಡೆದು ಹೊರಗಡೆ ಬಂದಿದಾರೆ.