Bigg Boss Kannada 12 Finale 4th Place 2026: ಬಿಗ್‌ಬಾಸ್ ಕನ್ನಡ 12 ಫಿನಾಲೆ ನಾಲ್ಕನೇ ಸ್ಥಾನ 2026
Bigg Boss Kannada 12 Finale:
ಬಿಗ್‌ಬಾಸ್ ಕನ್ನಡ 12 ಸೆಪ್ಟೆಂಬರ್ 28, 2025ರಂದು ಆರಂಭವಾಗಿದ್ದು,ಇದೀಗ ಇಂದು (ಜನವರಿ 18, 2026) ಫಿನಾಲೆ ಹಂತ ತಲುಪಿದೆ.ಬಿಗ್‌ಬಾಸ್ ಕನ್ನಡ ಸೀಸನ್ 12 ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭ ಆಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 12 ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಫಿನಾಲೆ ಈಗ ಆರಂಭ ಆಗಿದ್ದು,ಬನ್ನಿ,4ನೇ ಸ್ಥಾನ ಪಡೆದವರು(4th Runner up) ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಫಿನಾಲೆ ಈಗ ಆರಂಭ ಆಗಿದ್ದು, ಈ ವೇಳೆ ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಯಿಂದ ಕಾವ್ಯ ಅವರು 4ನೇ ಸ್ಥಾನ ಪಡೆದು ಎಲಿಮಿನೇಟ್ ಆಗಿದ್ದಾರೆ (3rd runner up ) ಆಗಿ ಹೊರಗಡೆ ಬಂದಿದಾರೆ .
ಹೌದು.. ಬಿಗ್‌ಬಾಸ್ ಕನ್ನಡ 12 ಮನೆಯಲ್ಲಿ ಕಾವ್ಯ ಅವರು ಅವರು ಫಿನಾಲೆ ವೇಳೆ ದೊಡ್ಮನೆಯಿಂದ 4ನೇ ಸ್ಥಾನ ಪಡೆದು ಹೊರಗಡೆ ಬಂದಿದಾರೆ .
ಇವರು ಉಳಿದುಕೊಂಡಿದ್ದ ಆರು ಜನರಲ್ಲಿ ಒಬ್ಬ ಸ್ಟ್ರಾಂಗ್ ಸ್ಪರ್ಧಿ ಕೂಡ ಆಗಿದ್ದರು. ಆದರೂ ಕೂಡ ಪ್ರೇಕ್ಷಕಕ ಹಾಕಿದ ಮತಗಳ ನಿರ್ಣಯದ ಮೇರೆಗೆ ಅವರು ಹೊರಬಂದಿದು , ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಸ್ಪರ್ಧಿ ಯಾರು ಎಂಬುದನ್ನು ಬಹಿರಂಗಪಡಿಸುವುದಕ್ಕೆ ಕಿಚ್ಚ ಸುದೀಪ್ ಅವರು ರವಿಚಂದ್ರನ್ ಸರ್ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಅವರು ಒಳಗಡೆ ಹೋಗಿ,ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಇವರಲ್ಲಿ ಕಾವ್ಯ ಅವರನ್ನ ಹೊರಗಡೆ ಕರೆದುಕೊಂಡು ಬಂದಿದಾರೆ
ಕಾವ್ಯ ಅವರನ್ನು ಮನೆಯಿಂದ ನಾಲ್ಕನೇ ಸ್ಥಾನ ಪಡೆದು ಹೊರಗಡೆ ಬಂದಿದಾರೆ.