ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ
Infinix Hot 60i 5G ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ ಬನ್ನಿ ಈ ಸ್ಮಾರ್ಟ್ ಫೋನ್ ನ ಬಗ್ಗೆ ಮಾಹಿತಿ ತಿಳಿಯೋಣ.
Infinix Hot 60i 5G ಸ್ಮಾರ್ಟ್ ಫೋನ್, ಇದರ ಬೆಲೆ ಎಷ್ಟು, ಇದರ ಸ್ಟೋರೇಜ್ ಕೆಪ್ಯಾಸಿಟಿ, ಇದರ ಮಾರ್ಕೆಟ್ ಬೆಲೆ ಎಷ್ಟು, ಈ ಸ್ಮಾರ್ಟ್ ಫೋನ್ ನ ಕ್ಯಾಮೆರಾ, ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ
Infinix Hot 60i 5G Smartphone
ಇನ್ಫಿನಿಕ್ಸ್ ಹಾಟ್ 60i 5G ಸ್ಮಾರ್ಟ್ ಫೋನ್ ಸ್ಟೋರೇಜ್ ಬಗ್ಗೆ
ಇನ್ಫಿನಿಕ್ಸ್ ಹಾಟ್ 60i 5G/Infinix Hot 60i 5G ಫೋನ್ 4GB RAM ಮತ್ತು 128 GB ಸ್ಟೋರೇಜ್ ಅನ್ನು ಹೊಂದಿರುತ್ತದೆ,ಇದರಲ್ಲಿ ಶಾಡೋ ಬ್ಲೂ, ಮಾನ್ಸುನ್ ಗ್ರೀನ್,ಫ್ಲಾಮ್ ರೆಡ್ ಮತ್ತು ಸ್ಲೀಕ್ ಬ್ಲಾಕ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲಿ ಲಭ್ಯವಿದೆ.
Infinix Hot 60i 5G ಸ್ಮಾರ್ಟ್ ಫೋನ್ ಬೆಲೆ ಮತ್ತು ಲಭ್ಯತೆ/Infinix Hot 60i 5G Smart Phone Price and Availaibility
. ಭಾರತದಲ್ಲಿ ಇದರ ಬೆಲೆ ₹9,299 ಇರುತದೆ.
. note/- ಮೊದಲ ಮಾರಾಟದಲ್ಲಿ ಕೆಲವು ಬ್ಯಾಂಕ್ ಕೊಡುಗೆಗಳೊಂದಿಗೆ ಇದರ ಬೆಲೆ 9,000 ರೂ ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
. ಈ ಸ್ಮಾರ್ಟ್ ಫೋನ್ ಆಗಸ್ಟ್ 21,2025 ರಿಂದ ಫ್ಲಿಪ್ಕಾರ್ಟ್ ಮತ್ತು ಇತರೆ ನಿಮ್ಮ ಹತ್ತಿರದ ಅಂಗಡಿಗಳಲಿ ಲಭ್ಯವಿರುತ್ತದೆ.
.
Infinix Hot 60i 5G: ಪ್ರಮುಖ ವೈಶಿ ವೈಶಿಷ್ಟಯಗಳು
Infinix Hot 60i 5G ಡುಯಲ್ ಟೋನ್ ವಿನ್ಯಾಸದೊಂದಿಗೆ ಬಂದಿದೆ ಮತ್ತು ಇದು IP64 ರೇಟಿಂಗ್ ಅನ್ನು ಹೊಂದಿರುತ್ತದೆ.ಈ ಫೋನ್ ನಲ್ಲಿ 6.75-ಇಂಚಿನ HD+ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ, ಅದೇ ರೀತಿ ಈ ಫೋನ್ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪಿಂಗ್ ರೇಟ್ ಹೊಂದಿರುವ ದರಿಂದ.ಈ ಫೋನ್ ಸ್ಮೂತ್ ಸ್ಕ್ರೂಲಿಂಗ್ ಮತ್ತು ಗೇಮಿಂಗ್ ಅನುಭವನ್ನು ವದಗಿಸುತ್ತದೆ.
Infinix Hot 60i 5G ಫೋನ್ ನಲ್ಲಿ 670 ನಿಟ್ಸ್ ಬ್ರೈಟ್ಟ್ನೆಸ್ ಇರುವದರಿಂದ ಬಿಸಿಲಿನಲ್ಲೂ ಡಿಸ್ಪ್ಲೇ ಸ್ಪಷ್ಟವಾಗಿ ಕಾಣಿಸುತ್ತದೆ. ಕಾರ್ಯಕ್ಷಮತೆಯ ವಿಷಯದಲ್ಲಿ, ಈ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡೈಮೆಂನ್ಸಿಟಿ 6400 ಪ್ರೋಸೆಸರ್ ಅನ್ನು ಹೊಂದಿದೆ. ಇದು ದೈನಂದಿನ ಕಾರ್ಯಗಳ ಮತ್ತು ಗೇಮಿಂಗ್ ಗೆ ಉತ್ತಮ ಪ್ರದರ್ಶನ ನೀಡುತ್ತದೆ. 4GB LPDDR4X RAM ಮತ್ತು 128GB eMMC ಸ್ಟೋರೇಜ್ ಇದೆ, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಇನ್ಫಿ ನಿಕ್ಸ್ ನ ಕಸ್ಟಮ್ XOS 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ/Camera Details
Infinix Hot 60i 5G ಫೋನ್ f/1.6 ಅಪರ್ಚರ್ ಇರುವ 50 ಮೆಗಾಫಿಕ್ಸಲ್ ಹಿಂಬದಿಯ ಕ್ಯಾಮೆರಾ ಇದೆ ಈ ಕ್ಯಾಮೆರಾ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆ ಹಿಡಿಯಲು ಅನುಕೂಲ ವಾಗಿದೆ.
ಸೆಲ್ಫಿಗಾಗಿ, 5-ಮೆಗಾಫಿಕ್ಸಲ್ ಮುಂಭಾಗದ ಕ್ಯಾಮರಾ ಕೂಡ ನೀಡಲಾಗಿದೆ.
Infinix Hot 60i 5G ಸ್ಮಾರ್ಟ್ ಫೋನ್ ಬ್ಯಾಟರಿ ಸಾಮರ್ಥ್ಯ /Infinix Hot 60i 5G SmartPhone Battery capacity
Infinix Hot 60i 5G ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ, ಜೊತೆಗೆ 18W
ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
Infinix Hot 60i 5G ಸ್ಮಾರ್ಟ್ ಫೋನ್ ಹಲವು ಆಸಕ್ತಿದಾಯಕ Ai ವೈಶಿಷ್ಟ್ಯಗಳನ್ನು ಹೊಂದಿದೆ,ಇದರಲ್ಲಿ ‘ ಸರ್ಕಲ್ ಟು ಸರ್ಚ್ ‘AI ಕಾಲ್ ಟ್ರಾನ್ಸ್ಲೇಷನ್,ಅದೇ ರೀತಿ AI ಸಾರಾಂಶ, ಮತ್ತು AI ವಾಲ್ ಪೇಪರ್ ಜನರೇಟರ್, ವೈಶಿಷ್ಟಗಳನ್ನು ಹೊಂದಿದೆ. ಇದರಲ್ಲಿ ಪೋಲಕ್ಸ ವಾಯ್ಸ್ ಅಸಿಸ್ಟೆಂಟ್ ಕೂಡ ಇರುವದರಿಂದ ಹ್ಯಾಂಡ್ಸ್- ಫ್ರೀ ಅನುಭವ ಪಡೆಯಬಹುದಾಗಿದೆ.
ಸಂಪರ್ಕಕ್ಕೆ ಸಂಬಂಧಿಸಿದಂತೆ, ಇದು 5G, Wi-Fi, ಬ್ಲೂಟೂತ್ 5.4,ಜಿಪಿಎಸ್, 3.55mm ಆಡಿಯೋ ಜ್ಯಾಕ ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತದೆ.
ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ನಾವು ತಿಳಿಸುವ ಎಲ್ಲ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ವ್ಯಕ್ತಿ ಯಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.
ಪ್ರಮುಖ ಲಿಂಕ್ ಗಳು
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಇನ್ಸ್ಟಾಗ್ರಾಮ್ ಲಿಂಕ್ 01 | ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ ) |