CISF Para Medical Staff Recruitment 2026/ಸಿಐಎಸ್ಎಫ್ ನಲ್ಲಿ ಪ್ಯಾರಾ ಮೆಡಿಕಲ್ ಸ್ಟಾಫ್ ಹುದ್ದೆಗಳ ನೇಮಕಾತಿ 2026,ಹುದ್ದೆಗಳು, ಅರ್ಹತೆ, ಅರ್ಜಿ ವಿಧಾನ

CISF Para Medical Staff Recruitment 2026/
ಸಿಐಎಸ್ಎಫ್ ನಲ್ಲಿ ಪ್ಯಾರಾ ಮೆಡಿಕಲ್ ಸ್ಟಾಫ್ ಹುದ್ದೆಗಳ ನೇಮಕಾತಿ 2026,ಹುದ್ದೆಗಳು, ಅರ್ಹತೆ, ಅರ್ಜಿ ವಿಧಾನ

ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ

ಸಿಐಎಸ್ಎಫ್ ನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಒಟ್ಟು 24 ಪ್ಯಾರಾ ಮೆಡಿಕಲ್ ಸ್ಟಾಫ್ ಹುದ್ದೆಗಳಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಮಾಹಿತಿಗಳಾದ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು,ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ,ನೋಟಿಫಿಕೇಶನ್ ಪಿಡಿಎಫ್,ಅರ್ಜಿ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.


ಸಿಐಎಸ್ಎಫ್ ನಲ್ಲಿ ಪ್ಯಾರಾ ಮೆಡಿಕಲ್ ಸ್ಟಾಫ್ ಹುದ್ದೆಗಳ ನೇಮಕಾತಿ 2026,ಹುದ್ದೆಗಳು, ಅರ್ಹತೆ, ಅರ್ಜಿ ವಿಧಾನ

ಇಲಾಖೆ ಹೆಸರು : ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ನೇಮಕಾತಿ

ಹುದ್ದೆಗಳ ಸಂಖ್ಯೆ : 24

ಹುದ್ದೆಗಳ ಹೆಸರು : ವಿವಿದ್ದ ಹುದ್ದೆಗಳು(ಪ್ಯಾರಾ ಮೆಡಿಕಲ್ ಸ್ಟಾಫ್ )

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್

ಹುದ್ದೆಗಳ ವಿವರ


ಎಎಸ್ಐ (ಫಾರ್ಮಸಿಸ್ಟ್ ), ಎಎಸ್ಐ(ಎಕ್ಷ -ರೇ ಟೆಕ್ನಿಷಿಯನ್), ಎಎಸ್ಐ(ಲ್ಯಾಬ್ ಟೆಕ್ನಿಷಿಯನ್ )
Note/- ಹುದ್ದೆಗಳ ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ

ಸಂಬಳದ ವಿವರ /Salary Details CISF Para Medical Staff Recruitment

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ 29,200 ರಿಂದ ರೂ 92,300 ಶ್ರೇಣಿಯಲಿ ಸಂಬಳ ನೀಡಲಾಗುವದು.

ವಯಸ್ಸಿನ ಮಿತಿ /Age Restrictions CISF Para Medical Staff Recruitment

ದಿನಾಂಕ 07/07/2026 ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು
. ಕನಿಷ್ಠ 18 ವರ್ಷ
. ಗರಿಷ್ಠ 28 ವರ್ಷ

ವಯೋಮಿತಿ ಸಡಿಲಿಕೆ /Age Relaxation CISF Para Medical Staff Recruitment

ಎಸ್ಸಿ, ಎಸ್ಟಿ, ಅಭ್ಯರ್ಥಿಗಳಿಗೆ – 5ವರ್ಷ
ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ

ಅರ್ಜಿ ಶುಲ್ಕ /Application fees CISF Para Medical Staff Recruitment

. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ 100 ಇರುತ್ತದೆ.
. ಮಹಿಳಾ,ಎಸ್ಸಿ, ಎಸ್ಟಿ, ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕ,ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿ ಇರುತ್ತದೆ.

ಶೈಕ್ಷಣಿಕ ಅರ್ಹತೆ /Educational Qualification CISF Para Medical Staff Recruitment

ಎಎಸ್ಐ (ಫಾರ್ಮಸಿಸ್ಟ್ )
12 ನೇ ತರಗತಿ ಪಾಸ್ ಮಾಡಿರಬೇಕು, ಡಿಪ್ಲೊಮ ಅಥವಾ ಡಿಗ್ರಿ ಇನ್ ಫಾರ್ಮಸಿ ಅರ್ಹತೆ ಹೊಂದಿರಬೇಕು.

ಎಎಸ್ಐ(ಲ್ಯಾಬ್ ಟೆಕ್ನಿಷಿಯನ್),
12 ನೇ ತರಗತಿ ಪಾಸ್ ಮಾಡಿರಬೇಕು,2 ವರ್ಷಗಳ ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೂರೇಟರಿ ಟೆಕ್ನಾಲಜಿ ಅರ್ಹತೆ ಹೊಂದಿರಬೇಕು.

ಎಎಸ್ಐ(ಎಕ್ಷ -ರೇ ಟೆಕ್ನಿಷಿಯನ್)
12 ನೇ ತರಗತಿ ಪಾಸ್ ಮಾಡಿರಬೇಕು,ವರ್ಷಗಳ ಡಿಪ್ಲೊಮ ಇನ್ ರೇಡಿಯೋಗ್ರಾಫಿ ಅರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ /Selection Procedure CISF Para Medical Staff Recruitment

. ಲಿಖಿತ ಪರೀಕ್ಷೆ
.ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ (PST)
.ದಾಖಲೆಗಳ ಪರಿಶೀಲನೆ
.ಬೇಸಿಕ್ ವೊಕೇಷನಲ್ ಅಫ್ಟಿಟ್ಯೂಡ್ ಟೆಸ್ಟ್
.ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ ?/How to Apply

ಅರ್ಜಿ ಸಲ್ಲಿಸುವುದು ಹೇಗೆ ?/How to Apply CISF Para Medical Staff Recruitment

ಅಭ್ಯರ್ಥಿ ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
1)ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನವಿಟ್ಟು ಓದಿ ಕೊಳಬೇಕು.
2) ನಂತರ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
3) ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥಾವ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆದುಕೋಳಿ.
4) ಅಪ್ಲಿಕೇಶನ್ ನಲ್ಲಿ ತಿಳಿಸಿರುವ ಎಲ್ಲಾ ಹಿತಿಯನ್ನು ಸಂಪೂರ್ಣವಾಗಿ ( ಅಭ್ಯರ್ಥಿಯ ಹೆಸರು,ವಿದ್ಯಾರಹತೆ, ವಿಳಾಸ, ಮೊಬೈಲ್ ಸಂಖ್ಯೆ ಇತರೆ ) ಬರ್ತೀ ಮಾಡಬೇಕು.
5) ಅಪ್ಲಿಕೇಶನ್ ನಲ್ಲಿ ಪ್ರಮಾಣ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಲೀಸಲು ಕೇಳಿದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6)ಅರ್ಜಿ ಶುಲ್ಕವನ್ನು ಪಾವತಿಸಬೇಕು (ಕೇಳಿದಲ್ಲಿ ಮಾತ್ರ )
7)ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಬೇಕು.
8) ಪುನಹ ಪರಿಶೀಲಿಸಿ ಮತ್ತು ಫಾರ್ಮನ್ನು ಸಲ್ಲಿಸಿ.
9) ಕೊನೆಯದಾಗಿ ಅಪ್ಲಿಕೇಶನ್ ಅನ್ನು ಮುದ್ರಿಸಲು ಮರೆಯಬೇಡಿ.

ಅಗತ್ಯ ದಾಖಲೆಗಳು

.ಫೋಟೋ
. ಸಹಿ
.ಆಧಾರ್ ಕಾರ್ಡ್ / ಗುರುತಿನ ಚೀಟಿ
.ಅನುಭವ ಪ್ರಮಾಣಪತ್ರ (ಅಗತ್ಯವಿದ್ದರೆ)
.ಜಾತಿ ಪ್ರಮಾಣಪತ್ರ
. ಅಂಕ ಪಟ್ಟಿ

ಸಾಮಾನ್ಯ ತಪ್ಪುಗಳು

ಅರ್ಜಿ ಹಾಕುವಾಗ ಈ ತಪ್ಪುಗಳನ್ನು ತಪ್ಪಿಸಿ:
1) ತಪ್ಪು ದಾಖಲೆ ಅಪ್‌ಲೋಡ್ ಮಾಡುವುದು
2) ಕೊನೆಯ ದಿನದವರೆಗೆ ಕಾಯುವುದು
3) ತಪ್ಪು ವರ್ಗ ಆಯ್ಕೆ ಮಾಡುವುದು
4) ಫೋಟೋ/ಸಹಿ ಸರಿಯಾಗಿ ಅಪ್‌ಲೋಡ್ ಮಾಡದಿರುವುದು

ಈ ಉದ್ಯೋಗದ ವಿಶೇಷತೆಗಳು

ಗೌರವಾನ್ವಿತ ಹುದ್ದೆ
ಉತ್ತಮ ಸಂಬಳ
ಸರ್ಕಾರಿ ಸೌಲಭ್ಯಗಳು
ಉತ್ತಮ ಕರಿಯರ್ ಬೆಳವಣಿಗೆ ಅವಕಾಶ

ಮುಖ್ಯ ಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ

ಅಧಿಕೃತ ಅಧಿಸೂಚನೆಯನ್ನು ಪಿಡಿಎಫ್ ಡೌನ್ಲೋಡ್ ಲಿಂಕ್ ಈ ಕೆಳಗೆ ನೀಡಲಾಗಿದೆ : Download link: Given Below

File Language: Kannada/English

Which Notification : Jobs Notification

File Format Type: PDF

File Size: Less Than 1MB

Total Pages: 24 Pages

Scanned Copy: Yes

Editable text: No

Copy text: No

Print enables: Yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Click Below Blue Color Link To Download Job Notification Link /Application Link

ಅರ್ಜಿಸಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭ ದಿನಾಂಕ21/05/2026
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ22/06/2026
ಪರೀಕ್ಷೆಯ ದಿನಾಂಕಶೀಘ್ರದಲ್ಲಿ ತಿಳಿಸಲಾಗುವದು
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್
ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

FAQ(Frequently Asked Questions ).

1) ಒಟ್ಟು ಎಷ್ಟು ಹುದ್ದೆಗಳಿವೆ?
ಒಟ್ಟು 24 ಹುದ್ದೆಗಳಿವೆ.

2) ಈ ಹುದ್ದೆಗಳಿಗೆ ಯಾರು ಅರ್ಜಿ ಹಾಕಬಹುದು?
ಪ್ಯಾರಾಮೆಡಿಕಲ ಕೋರ್ಸ್ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

3) ಈ ಹುದ್ದೆಗೆ ಸಂಬಳ ಎಷ್ಟು?
ರೂ 29,200 ರಿಂದ ರೂ 92,300 ಶ್ರೇಣಿಯಲಿ

4) ಅರ್ಜಿ ಸಲ್ಲಿಸುವ ವಿಧಾನ ?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Leave a Comment