Easy Way To Check The Result of 2nd PUC When Server Is Down 2026/ದ್ವಿತೀಯ ಪಿಯುಸಿ ವೆಬ್‌ಸೈಟ್ ಸರ್ವರ್ ಡೌನ್ ಆದಾಗ ಟೆನ್ಷನ್ ಇಲ್ಲದೆ ರಿಸಲ್ಟ್ ನೋಡುವ ಸುಲಭ ವಿಧಾನ 2026

.ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ
ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ.

.ಇದರಿಂದ ಸರ್ವರ್ ಕ್ರ್ಯಾಶ್ ಆಗುವುದು ಅಥವಾ ಪೇಜ್ ಲೋಡ್ ಆಗಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುವುದು ಸರ್ವೇ ಸಾಮನ್ಯ

. ಆದರೆ ವಿದ್ಯಾರ್ಥಿಗಳೇ , ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ.

ಹೌದು ಈ ಬಾರಿ ನೀವು ವೆಬ್‌ಸೈಟ್ ಬ್ಯುಸಿ ಅಥವಾ ಸರ್ವರ್ ಕ್ರ್ಯಾಶ್ ಆದಾಗ ಕಾಯಬೇಕಾದ ಅಗತ್ಯವಿಲ್ಲ ಅದಕ್ಕಿದೆ ಇಲ್ಲಿ ಬೇರೆ ದಾರಿ.

ಬನ್ನಿ ಇಲ್ಲಿದೆ ನೋಡಿ ಆ ದಾರಿಯ ರಹಸ್ಯ ಮಾಹಿತಿ.

ಈ ಮಾಹಿತಿ ನಿಮಗೆ ಉಪಯುಕ್ತ ವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ನಮ್ಮ ಈ ಮಾಹಿತಿಗೆ ಸಪೋರ್ಟ್ ಮಾಡಿ.

ದ್ವಿತೀಯ ಪಿಯುಸಿ ವೆಬ್‌ಸೈಟ್ ಸರ್ವರ್ ಡೌನ್ ಆದಾಗ ಟೆನ್ಷನ್ ಇಲ್ಲದೆ ರಿಸಲ್ಟ್ ನೋಡುವ ಸುಲಭ ವಿಧಾನ ಯಾವದು? How to Download the Result if server Busy of 2nd Puc 2026

ಉತ್ತರ – ಡಿಜಿಲಾಕರ್

ಇದು ಅತ್ಯಂತ ಸುರಕ್ಷಿತ ದಾರಿ.

ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬೇಕು ಅಷ್ಟೇ.

1) ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಬೇಕು .

2) ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ
digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.

3)ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ಕಾಣುವ ‘ಡಾಕ್ಯುಮೆಂಟ್ ವರ್ಗಗಳ’ (Document Categories) ಅಡಿಯಲ್ಲಿ ‘ಶಿಕ್ಷಣ ಮತ್ತು ಕಲಿಕೆ’ (Education and Learning) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.

4)ನಂತರ ಅಲ್ಲಿ ಹಲವಾರು ಶಿಕ್ಷಣ ಮಂಡಳಿಗಳ ಪಟ್ಟಿ ಕಾಣಿಸುತ್ತವೆ .

5) ಅದರಲ್ಲಿ ನಮ್ಮ ರಾಜ್ಯದ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ (KSEAB) ಅನ್ನು ಹುಡುಕಿ ಆಯ್ಕೆ ಮಾಡಬೇಕು .

6) ಆಯ್ಕೆ ಮಾಡಿದ ನಂತರದ ಸ್ಕ್ರೀನ್‌ನಲ್ಲಿ ನಿಮಗೆ ‘Class XII Marksheet’ ಅಥವಾ ‘2nd PUC Marksheet’ ಎಂಬ ಆಯ್ಕೆ ಕಾಣಿಸುತ್ತದೆ,

7) ನಂತರ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ

8). ಕ್ಲಿಕ್ ಮಾಡಿದ ನಂತರ ನಿಮ್ಮ ಪಿಯುಸಿ ನೋಂದಣಿ ಸಂಖ್ಯೆ (Roll Number/Registration Number) ಮತ್ತು ಪರೀಕ್ಷೆ ಬರೆದ ವರ್ಷವನ್ನು (2026) ನಮೂದಿಸಬೇಕು

9) ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ವಿವರಗಳನ್ನು ಗಮನಿಸಿ ನೋಡಿ ಸಬ್‌ಮಿಟ್ ಮಾಡಿ.

10) ಸಭ್ಮಿಟ್ ಮಾಡಿದ ನಂತರ ಕರ್ನಾಟಕ ಪಿಯುಸಿ 2 ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ.

11) ಇದರಲ್ಲಿ ನಿಮ್ಮ ವಿಷಯವಾರು ಅಂಕಗಳು ಲಭ್ಯವಿರುತ್ತವೆ.
12) ಕೊನೆಯದಾಗಿ ಅಲ್ಲಿರುವ ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ (PDF) ರೂಪದಲ್ಲಿ ನಿಮ್ಮ ಅಂಕಪಟ್ಟಿಯನ್ನು ಮೊಬೈಲ್‌ನಲ್ಲಿ ಸೇವ್ ಮಾಡಬಹುದು.

ಡಿಜಿಲಾಕರ್ ಮೂಲಕ ಡೌನ್‌ಲೋಡ್ ಮಾಡಿಕೊಂಡ ಅಂಕಪಟ್ಟಿಯು ಕ್ಯೂಆರ್ ಕೋಡ್ (QR Code) ಮತ್ತು ಡಿಜಿಟಲ್ ಸಹಿಯನ್ನು ಹೊಂದಿರುವದರಿಂದ.

. ಇದು ಮೂಲ ಅಂಕಪಟ್ಟಿಯಷ್ಟೇ ಮೌಲ್ಯವನ್ನು ಹೊಂದಿರುತ್ತದೆ , ಕಾಲೇಜು ಪ್ರವೇಶಾತಿ ಅಥವಾ ಇತರ ದಾಖಲಾತಿ ಪ್ರಕ್ರಿಯೆಗಳಿಗೆ ನೀವು ಇದನ್ನು ತಾತ್ಕಾಲಿಕವಾಗಿ ಬಳಸಬಹುದಾಗಿದೆ .

.ವೆಬ್‌ಸೈಟ್ ಸರ್ವರ್ ಡೌನ್ ಆದಾಗ ಟೆನ್ಷನ್ ಇಲ್ಲದೆ ರಿಸಲ್ಟ್ ನೋಡಲು ಇದು ಅತ್ಯಂತ ಸುರಕ್ಷಿತ ದಾರಿ.

ಡಿಜಿಲಾಕರ್ ನೋಡಲು ಹೇಗೆ ಕಾಣುತ್ತದೆ ಅದರ ಚಿತ್ರ ಇಲ್ಲಿದೆ

2nd PUC Result Announcement date /ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ದಿನಾಂಕ April 09 at 3PM
Digi Locker Website /ಡಿಜಿಲಾಕರ್ ವೆಬ್ಸೈಟ್
digilocker.gov.in

ಪ್ರಮುಖ ಲಿಂಕ್ ಗಳು

ಡಿಜಿಲಾಕರ್ ಆಪ್ ಲಿಂಕ್ /Digilocker App Link ಇಲ್ಲಿ ಕ್ಲಿಕ್ ಮಾಡಿ
Digilocker Website linkಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್
ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಲಿಂಕ್ 01ಇಲ್ಲಿ ಕ್ಲಿಕ್ ಮಾಡಿ (ಮಾಹಿತಿಗಾಗಿ )

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ..

ಇದ್ದನು ಸಹ ಓದಿ

  1. ಪಿಯುಸಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಣೆ ದಿನಾಂಕ ಯಾವಾಗ /- ಇಲ್ಲಿ ಕ್ಲಿಕ್ ಮಾಡಿ
  2. ದ್ವಿತೀಯ ಪಿಯುಸಿ ರಿಸಲ್ಟ್ ನೋಡಲು /- ಇಲ್ಲಿ ಕ್ಲಿಕ್ ಮಾಡಿ

Leave a Comment