Karnataka 2nd PUC Exam Time Table ANNOUNCED 2026/ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಬಿಡುಗಡೆ 2026

ಪ್ರೀತಿಯ ಓದುಗರಿಗೆ ನಮಸ್ಕಾರಗಳು
ಇಂದಿನ ಈ ಲೇಖನದಲ್ಲಿ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(ಕೆಎಸ್ಇಎಬಿ) 12ನೇ ತರಗತಿ ವಿದ್ಯಾರ್ಥಿಗಳ 2026 ರ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ.

ನಾವು ತಿಳಿಸುವ ಎಲ್ಲ ಉದ್ಯೋಗ ಮಾಹಿತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ,
ಒಂದು ವೇಳೆ ನಮ್ಮಹೆಸರಿನಲ್ಲಿ ಯಾರಾದರೂ ನಿಮಗೆ ಹಣದ ಬಗ್ಗೆ ಕೇಳಿದ್ದಲ್ಲಿ ,
ಕೂಡಲೇ ನಮ್ಮ ಗಮನಕ್ಕೆ ತನ್ನಿ.

Karnataka 2nd PUC Exam Time Table ANNOUNCED 2026/ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಬಿಡುಗಡೆ 2026

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(ಕೆಎಸ್ಇಎಬಿ) 12ನೇ ತರಗತಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ ಪರೀಕ್ಷೆಗಳನ್ನು ಫೆಬ್ರುವರಿ 28 ರಿಂದ ಮಾರ್ಚ್ 17,2026 ರ ವರೆಗೆ ನಡೆಸಲಾಗುವುದು.

ಈ ವರ್ಷವೂ ಕೂಡ ಒಂದು ಶೈಕ್ಷಣಿಕ ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುವುದು
Note- ಮೂರು ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಲ್ಲ, ನಿಮ್ಮ ಹಿಂದಿನ ಪರೀಕ್ಷೆಯಿಂದ ನಿಮ್ಮ ಅಂಕಗಳನ್ನು ಸುಧಾರಿಸಲು ಬರೆಯಬಹುದು.

1) ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026
ಪರೀಕ್ಷೆ 1

.ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026 ಅನ್ನು ಫೆಬ್ರುವರಿ 28 ರಿಂದ ಮಾರ್ಚ್ 17,2026 ವರೆಗೆ ಎಲ್ಲಾ ವಿಭಾಗಗಳಿಗೆ – ವಿಜ್ಞಾನ, ವಾಣಿಜ್ಯ, ಕಲೆಗಳಿಗೆ ನಡೆಸಲಾಗುವುದು.

2) ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026
ಪರೀಕ್ಷೆ 2

.ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026 ಅನ್ನು ಎಪ್ರಿಲ್ 25 ರಿಂದ ಮೇ 09,2026 ರ ವರೆಗೆ ಎಲ್ಲಾ ವಿಭಾಗಗಳಿಗೆ – ವಿಜ್ಞಾನ, ವಾಣಿಜ್ಯ, ಕಲೆಗಳಿಗೆ ನಡೆಸಲಾಗುವುದು

3)ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026
ಪರೀಕ್ಷೆ 3(ನಿರೀಕಿಷಿತ ವೇಳಾ ಪಟ್ಟಿ)
.ಕರ್ನಾಟಕ ದ್ವಿತೀಯ ಪಿಯುಸಿ ವೇಳಾಪಟ್ಟಿ 2026 ಅನ್ನು ಜೂನ್ 06 ರಿಂದ ಜೂನ್ 20,2026 ರ ವರೆಗೆ ಎಲ್ಲಾ ವಿಭಾಗಗಳಿಗೆ – ವಿಜ್ಞಾನ, ವಾಣಿಜ್ಯ, ಕಲೆಗಳಿಗೆ ನಡೆಸಲಾಗುವುದು

ಕರ್ನಾಟಕ ದ್ವಿತೀಯ ಪಿಯುಸಿ 2026 ರ ಕೆಲವು ಮುಖ್ಯಅಂಶಗಳು.

ಅಂಶವಿವರ
ಮಂಡಳಿಯ ಹೆಸರುಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ
ಅಧ್ಯಯನ ಹಂತದ್ವಿತೀಯ ಪಿಯುಸಿ
ಶೈಕ್ಷಣಿಕ ವರ್ಷ 2026
ಪರೀಕ್ಷೆಯ ವಿಧಾನಪೆನ್ನು ಮತ್ತು ಕಾಗದ ಆಧಾರಿತವಾಗಿ ನಡೆಸಲಾಗುವ ಪರೀಕ್ಷೆ
ಪರೀಕ್ಷೆಗಳ ಸಂಖ್ಯೆಒಂದು ಶೈಕ್ಷಣಿಕ ವರ್ಷದಲ್ಲಿ ಮೂರು ಬಾರಿ
ಉತ್ತೀರ್ಣತೆಗೆ ಅಗತ್ಯ ಅಂಕಕನಿಷ್ಠ 33 ಶೇಕಡಾ
ಮೊದಲ ಪರೀಕ್ಷೆಯ ಅವಧಿಫೆಬ್ರುವರಿ 28ರಿಂದ ಮಾರ್ಚ್ 17, 2026ರವರೆಗೆ
ಎರಡನೇ ಪರೀಕ್ಷೆಯ ಅವಧಿಏಪ್ರಿಲ್ 25ರಿಂದ ಮೇ 09, 2026ರವರೆಗೆ
ಮೂರನೇ ಪರೀಕ್ಷೆಯ ಅವಧಿಜೂನ್ 09ರಿಂದ ಮಾರ್ಚ್ 21, 2026ರವರೆಗೆ
ಅಧಿಕೃತ ಜಾಲತಾಣkseab.karnataka.gov.in

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಸಮಯ 2026


. ಕರ್ನಾಟಕ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆಗಳು ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಟೈಮ್ ಟೇಬಲ್ 2026 ಅನ್ನು ಡೌನ್ ಲೋಡ್ ಮಾಡುವುದು ಹೇಗೆ?

  • 2026 ರ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯು KSEAB ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ, ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
  • .1) ಮೊದಲು ನೀವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ
  • Kseab.karnataka.gov.in
  • 2) ಡಾಕುಮೆಂಟ್ಸ್ ವಿಭಾಗಕ್ಕೆ ತಲುಪಿ
  • 3) ಪಿಯುಸಿ ವಿಭಾಗದ ಮೇಲೆ ಕ್ಲಿಕ್ ಮಾಡಿ, ನಂತರ ಟೈಮ್ ಟೇಬಲ್ ಮೇಲೆ ಕ್ಲಿಕ್ ಮಾಡಿ.
  • 4) ಮಾರ್ಚ್ 2026 ರ 2nd PUC ಪರೀಕ್ಷೆ -1 ಅಂತಿಮ ವೇಳಾಪಟ್ಟಿ ಲಿಂಕನ್ನು ಆಯ್ಕೆ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ

OR

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2026 ಡೌನ್ಲೋಡ್ ಮಾಡಿ ಕೋಳಿ

ಡೈರೆಕ್ಟ್ ಲಿಂಕ್ ->> ಇಲ್ಲಿ ಕ್ಲಿಕ್ ಮಾಡಿ

ಕೊನೆಯದಾಗಿ

ನಾವು ನೀಡಿರುವ ಮಾಹಿತಿಯು ನಿಮಗೆ ಉಪಯುಕ್ತ ವಾಗಿದ್ದರೆ, ನಿಮ್ಮ ಎಲ್ಲ ಸ್ನೇಹಿತರಿಗೆ ಈ ಒಂದು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪ್ರತಿಯೊಬ್ಬರಿಗೆ ಈ ಮಾಹಿತಿ ತಲುಪುವಂತೆ ಮಾಡಿ

Leave a Comment